World Test ChampionShip: ಟೀಂ ಇಂಡಿಯಾಗೆ ಈ 2 ತಂಡಗಳ ಪೈಪೋಟಿ, ಹೇಗಿದೆ WTC ಲೆಕ್ಕಾಚಾರ?

World Test ChampionShip: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಗ್ರ 2 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಇವರ ನಡುವಿನ ಫೈನಲ್‌ನಲ್ಲಿ ಗೆದ್ದ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಆಗಲಿದೆ. ಮೊದಲ ಆವೃತ್ತಿಯಲ್ಲಿ ಭಾರತವನ್ನು ಸೋಲಿಸಿ ನ್ಯೂಜಿಲೆಂಡ್ ಚಾಂಪಿಯನ್ ಆಯಿತು.

First published: