IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

IND vs PAK: ಫೆಬ್ರವರಿ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ನಲ್ಲಿ ಬಹುಕಾಲದ ಪ್ರತಿಸ್ಪರ್ಧಿಗಳು ಸೆಣಸಲಿದ್ದು, ಡೇಟ್​ ಫಿಕ್ಸ್ ಆಗಿದೆ.

First published:

  • 18

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಎರಡೂ ತಂಡಗಳು ಶೀಘ್ರದಲ್ಲೇ ಮುಖಾಮುಖಿ ಆಗಲಿದ್ದು, ಐಸಿಸಿ ಸಹ ಇದಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ.

    MORE
    GALLERIES

  • 28

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಹೌದು, ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಅದೂ ಸಣ್ಣಪುಟ್ಟ ಟೂರ್ನಿಗಳಲ್ಲಿ ಅಲ್ಲ. ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ನಲ್ಲಿ ಬಹುಕಾಲದ ಪ್ರತಿಸ್ಪರ್ಧಿಗಳು ಸೆಣಸಾಡಲಿವೆ.

    MORE
    GALLERIES

  • 38

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಮಹಿಳಾ ಟಿ20 ವಿಶ್ವಕಪ್ ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಈ ಕ್ರಮಾಂಕದಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕಾಗಿ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.

    MORE
    GALLERIES

  • 48

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವಿನ ಟಿ20 ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ. ಈ ಎರಡೂ ತಂಡಗಳು ‘B’ ಗುಂಪಿನಲ್ಲಿವೆ. ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ.

    MORE
    GALLERIES

  • 58

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ 'A' ಗುಂಪಿನಲ್ಲಿದ್ದರೆ, ಭಾರತ, ಪಾಕಿಸ್ತಾನ ಮತ್ತು ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ 'B' ಗುಂಪಿನಲ್ಲಿವೆ.

    MORE
    GALLERIES

  • 68

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    2020ರಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿ ಮಹಿಳಾ ಟಿ20 ವಿಶ್ವಕಪ್‌ ನಡೆದಿತ್ತು. ನಂತರ ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡ ಕಪ್ ಗೆಲ್ಲಲೇಬೇಕೆಂಬ ಹಠದಲ್ಲಿದೆ ಕಣಕ್ಕಿಳಿಯುತ್ತಿದೆ.

    MORE
    GALLERIES

  • 78

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಭಾರತ ಮಹಿಳಾ ತಂಡ ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದೆ. ವಿಶ್ವಕಪ್‌ಗೆ ಪೂರ್ವ ತಯಾರಿಯಾಗಿ ತ್ರಿಕೋನ ಸರಣಿಯಲ್ಲಿ ಭಾಗಿಯಾಗಲಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ತ್ರಿಕೋನ ಸರಣಿಯಲ್ಲಿ ಸೆಣಸಾಡಲಿವೆ.

    MORE
    GALLERIES

  • 88

    IND vs PAK: ಫೆಬ್ರವರಿಯಲ್ಲಿ ಭಾರತ - ಪಾಕಿಸ್ತಾನ ಪಂದ್ಯ; ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

    ಐಸಿಸಿ ಆಯೋಜಿಸಿದ್ದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಚೊಚ್ಚಲ ವಿಶ್ವಕಪ್​ ಗೆದ್ದಿದೆ. ಹೀಗಾಗಿ ಇದೀಗ ಮಹಿಳಾ ಟಿ20 ವಿಶ್ವಕೊ್​ನಲ್ಲಿಯೂ ಭಾರತೀಯ ವನಿತೆಯರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

    MORE
    GALLERIES