IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

Womens T20 World Cup 2023: ಈಗಾಗಲೇ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ, ಇದೀಗ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ನಶ ನೀಡುತ್ತತಿದೆ. ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದರೆ ಭಾರತ ಬಹುತೇಕ ಸೆಮಿಫೈನಲ್ ತಲುಪಲಿದೆ.

First published:

  • 18

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ 2ರಲ್ಲಿಯೂ ಭರ್ಜರಿ ಜಯ ದಾಖಲಿಸಿದೆ. ಅದರೆ ಇಂದು ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

    MORE
    GALLERIES

  • 28

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಈಗಾಗಲೇ ನಡೆದಿರುವ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ಮೆಗಾ ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧ ಕಣಕ್ಕಿಳಿಯಲಿದೆ. ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದರೆ ಭಾರತ ಬಹುತೇಕ ಸೆಮಿಫೈನಲ್ ತಲುಪಲಿದೆ.

    MORE
    GALLERIES

  • 38

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಆದರೆ ಇಂಗ್ಲೆಂಡ್ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್‌ನಂತೆ ಇಂಗ್ಲೆಂಡ್​ ದುರ್ಬಲ ತಂಡವಲ್ಲ. ಇಂಗ್ಲೆಂಡ್ ಕೂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದರ ನಡುವೆ ಐರ್ಲೆಂಡ್ ವಿರುದ್ಧ ವಿಂಡೀಸ್ ಸುಲಭ ಜಯ ದಾಖಲಿಸಿತು.

    MORE
    GALLERIES

  • 48

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಈ ಕ್ರಮದಲ್ಲಿ ಶನಿವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ. ಆದರೆ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಫಾರ್ಮ್ ಟೀಂ ಇಂಡಿಯಾವನ್ನು ಕಂಗೆಡಿಸಿದೆ.

    MORE
    GALLERIES

  • 58

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಸ್ಮೃತಿ ಮಂಧಾನ ಕಳೆದ ವರ್ಷದ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಬ್ಯಾಟಿಂಗ್​ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಕಾಲಕಾಲಕ್ಕೆ ಅರ್ಧಶತಕಗಳನ್ನು ಗಳಿಸಿದರೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.

    MORE
    GALLERIES

  • 68

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಬೆರಳಿನ ಗಾಯದಿಂದ ಅವರು ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 10 ರನ್ ಗಳಿಸಿದರು. ಆದರೆ ರಿಚಾ ಘೋಷ್, ಶಫಾಲಿ ವರ್ಮಾ ಕ್ಯಾಪ್ಟನ್, ಹರ್ಮನ್‌ಪ್ರೀತ್ ಕೌರ್ ಸೂಪರ್ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಧನಾತ್ಮಕ ವಿಷಯವಾಗಿದೆ.

    MORE
    GALLERIES

  • 78

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ರೇಣುಕಾ ಸಿಂಗ್, ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರೊಂದಿಗೆ ಭಾರತದ ಬೌಲಿಂಗ್ ಬಲಿಷ್ಠವಾಗಿದೆ.

    MORE
    GALLERIES

  • 88

    IND W vs ENG W: ಇಂದು ಭಾರತ-ಇಂಗ್ಲೆಂಡ್​ ಹೈವೋಲ್ಟೇಜ್ ಮ್ಯಾಚ್, ಗೆದ್ದರೆ ಸೆಮೀಸ್​ ಖಚಿತ

    ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್​ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್.

    MORE
    GALLERIES