WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

WPL Action 2023: ಎಲ್ಲರ ನಿರೀಕ್ಷೆಯಂತೆ ಮಹಿಳಾ ಐಪಿಎಲ್​ 2023ರ ಹರಾಜು ಯಶಸ್ವಿಯಾಗಿ ಅಂತ್ಯವಾಗಿದೆ. ಅದರಲ್ಲಿಯೂ ಬುಹುನಿರೀಕ್ಷಿತ ಆರ್​ಸಿಬಿ ತಂಡದ ಆಟಗಾರರ ಪಟ್ಟಿ ಬಳಿಕ ಇದೀಗ ಯುಪಿ ವಾರಿಯರ್ಜ್ ತಂಡದ ಸಂಪೂರ್ಣ ಆಟಗಾರ್ತಿಯರ ವಿವರ ನೊಡೋಣ ಬನ್ನಿ.

First published:

  • 18

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಪ್ರೀಮಿಯರ್ ಲೀಗ್ (WPL) ಅನ್ನು ಪ್ರಾರಂಭಿಸಿರುವುದರಿಂದ ವಿಶ್ವದ ಅಗ್ರ ಮಹಿಳಾ ಕ್ರಿಕೆಟಿಗರನ್ನು ಒಳಗೊಂಡ ಭಾರತೀಯ ಟಿ 20 ಲೀಗ್​ನ್ನು ಆರಂಭಿಸಲು ಮೊದಲ ಹೆಜ್ಜೆ ಇಟ್ಟಿದೆ.

    MORE
    GALLERIES

  • 28

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಲಕ್ನೋ ಫ್ರಾಂಚೈಸಿ ತಂಡ ಯುಪಿ ವಾರಿಯರ್ಸ್ ಹೆಸರಿನಲ್ಲಿ ತಂಡವನ್ನು ಕಣಕ್ಕಿಳಿಸಲಿದೆ. ಪುಣೆಯ ಲೈಲಾ’ ಅವರನ್ನು ಈ ತಂಡ ಮಾರ್ಗದರ್ಶಕರನ್ನಾಗಿ ಮಾಡಿಕೊಂಡಿದೆ.

    MORE
    GALLERIES

  • 38

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಯುಪಿ ವಾರಿಯರ್ಸ್ ಅನ್ನು ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ 757 ಕೋಟಿ ರೂ.ಗೆ ಖರೀದಿಸಿತು. ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ನಾಲ್ಕು ಬಾರಿ ವಿಶ್ವಕಪ್ ಗೆಲ್ಲಲು ಕೊಡುಗೆ ನೀಡಿದ ಲಿಸಾ ಸ್ಥಾಲೇಕರ್ ಅವರನ್ನು ಅದರ ಮಾರ್ಗದರ್ಶಕರನ್ನಾಗಿ ಮಾಡಲಾಗಿದೆ.

    MORE
    GALLERIES

  • 48

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಇನ್ನು, ಯುಪಿ ವಾರಿಯರ್ಸ್​ ತಂಡಕ್ಕೆ ಕರ್ನಾಟಕದ 31 ವರ್ಷದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಿತು. ಅವರಿಗೆ ಬರೋಬ್ಬರಿ 40 ಲಕ್ಷಕ್ಕೆ ಖರೀದಿಸಿದೆ.

    MORE
    GALLERIES

  • 58

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಅಲ್ಲದೇ ತಂಡಕ್ಕೆ ದೀಪ್ತಿ ಶರ್ಮಾ ವರನ್ನು ಬರೋಬ್ಬರಿ 2.60 ಕೋಟಿಗೆ ಆಯ್ಕೆ ಮಾಡಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಯಿತು. ಇನ್ನು, ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಜಾನ್ ಲೂಯಿಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಅದೇ ವೇಳೆಗೆ ಅರ್ಜುನ ಪ್ರಶಸ್ತಿ ಪಡೆದ ಅಂಜು ಜೈನ್ ಸಹಾಯಕ ಕೋಚ್ ಆಗಲಿದ್ದಾರೆ.

    MORE
    GALLERIES

  • 68

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಯುಪಿ ವಾರಿಯರ್ಜ್ ಯಾರಿಗೆ ಎಷ್ಟು ಹಣ: ಸೋಫಿ ಎಕ್ಲೆಸ್ಟೋನ್ 1.8 ಕೋಟಿ, ದೀಪ್ತಿ ಶರ್ಮಾ 2.6 ಕೋಟಿ, ತಹ್ಲಿಯಾ ಮೆಕ್‌ಗ್ರಾತ್ 1.4 ಕೋಟಿ, ಶಬ್ನಿಮ್ ಇಸ್ಮಾಯಿಲ್ 1 ಕೋಟಿ, ಅಲಿಸ್ಸಾ ಹೀಲಿ 70 ಲಕ್ಷ, ಅಂಜಲಿ ಸರ್ವಾಣಿ 55 ಲಕ್ಷ, ರಾಜೇಶ್ವರಿ ಗಾಯಕ್ವಾಡ್ 40 ಲಕ್ಷ.

    MORE
    GALLERIES

  • 78

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಪಾರ್ಶವಿ ಚೋಪ್ರಾ 10 ಲಕ್ಷ, ಶ್ವೇತಾ ಸೆಹ್ರಾವತ್ 40 ಲಕ್ಷ , ಯಶಸ್ರಿ 10 ಲಕ್ಷ, ಕಿರಣ್ ನವಗಿರೆ 30 ಲಕ್ಷ, ಗ್ರೇಸ್ ಹ್ಯಾರಿಸ್ 75 ಲಕ್ಷ, ದೇವಿಕಾ ವೈದ್ಯ 1.4 ಕೋಟಿ, ಲಾರೆನ್ ಬೆಲ್ 30 ಲಕ್ಷ, ಲಕ್ಷ್ಮಿ ಯಾದವ್ 10 ಲಕ್ಷ, ಸಿಮ್ರಾನ್ ಶೇಖ್ 10 ಲಕ್ಷ.

    MORE
    GALLERIES

  • 88

    WPL Auction 2023: ವಿಜಯಪುರದ ಹುಡುಗಿ ಐಪಿಎಲ್​ಗೆ ಆಯ್ಕೆ, ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಯುಪಿ ವಾರಿಯರ್ಸ್!

    ಯುಪಿ ವಾರಿಯರ್ಸ್: ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ತಹಿಲಾ ಮೆಕ್‌ಗ್ರಾತ್, ಶಬ್ನಿಮ್ ಇಸ್ಮಾಯಿಲ್, ಅಲಿಸ್ಸಾ ಹೀಲಿ, ಅಂಜಲಿ ಸರ್ವಾನಿ, ರಾಜೇಶ್ವರಿ ಗಾಯಕ್‌ವಾಡ್, ಪೂಜಾ ಸೆಹ್ರಾವತ್, ಪಾರ್ಸ್ವಿ ಚೋಪ್ರಾ, ಎಸ್ ಯಾಸರಿ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಲಾರೆನ್ ಶೆಮಿ ಯಾದವ್, ಲಾರೆನ್ ಯಾಡ್ಯ .

    MORE
    GALLERIES