ಆರ್‌ಸಿಬಿ ಸ್ಮೃತಿ ಮಂದಾನ ಅವರು ಈವೆಗೆಇನ ಬಿಡ್ನಲ್ಲಿ ಅತಿ ಹೆಚ್ಚು ಬಿಡ್ ಆದ ಆಟಗಾರ್ತಿಯಾಗಿದ್ದಾರೆ. ಇವರ ಬಳಿಕ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೇ ಗಾರ್ಡ್ನರ್ ಗಾಗಿ ಮುಂಬೈ ಮತ್ತು ಯುಪಿ ವಾರಿಯರ್ಸ್ ನಡುವೆ ದೊಡ್ಡ ಬಿಡ್ ನಡೆಯಿತು. ಆಶ್ಲೇ ಅವರ ಮೂಲ ಬೆಲೆ 50 ಲಕ್ಷವಾಗಿತ್ತು. ಅಂತಿಮವಾಗಿ ಅವರನ್ನು ಗುಜರಾತ್ ಜೈಂಟ್ಸ್ 3.20 ಕೋಟಿ ರೂ.ಗೆ ಖರೀದಿಸಿತ್ತು. ಈ ಮೂಲಕ ಅವರು 2ನೇ ಅತಿ ಹೆಚ್ಚು ಬಿಡ್ ಆದ ಆಟಗರ್ತಿಯಾಗಿದ್ದಾರೆ.