WPL Auction 2023: ಮಹಿಳಾ ಐಪಿಎಲ್ನಲ್ಲಿ ಶುರುವಾಯ್ತು RCB ಅಬ್ಬರ, ಹೊಡಿಬಡಿ ಆಟಗಾರ್ತಿಗೆ ಬೆಂಗಳೂರು ಮಣೆ!
WPL Auction 2023: ಮಹಿಳಾ ಕ್ರಿಕೆಟಿಗರ ಬಹುದಿನಗಳ ಕನಸಾಗಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಈ ವರ್ಷದಿಂದ ಆರಂಭವಾಗುತ್ತಿದೆ. ಮಹಿಳಾ ಐಪಿಎಲ್ನ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಮೃತಿ ಮಂದಾನ ಸೇರಿದಂತೆ ಟಾಪ್ ಆಟಗಾರ್ತಿಯರು ನಿರೀಕ್ಷೆಯಂತೆ ಕೋಟಿ ಕೋಟಿ ಬಾಚಿಕೊಂಡಿದ್ದಾರೆ.
ಮಹಿಳಾ ಐಪಿಎಲ್‌ಗಾಗಿ ಆಟಗಾರರ ಹರಾಜು ಮುಂಬೈನಲ್ಲಿ ನಡೆಯುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ನ (WPL 2023) ಮೊದಲ ಋತುವಿನ ಹರಾಜು ಇಂದು ನಡೆಯುತ್ತಿದೆ. ಮಾರ್ಚ್ 4 ರಿಂದ ಲೀಗ್ ಆರಂಭವಾಗಲಿದೆ. ಪಂದ್ಯಾವಳಿಯ ಫೈನಲ್ ಪಂದ್ಯವು ಮಾರ್ಚ್ 26ರಂದು ನಡೆಯಲಿದೆ.
2/ 7
ಭಾರತ ತಂಡದ ಸ್ಫೋಟಕ ಬ್ಯಾಟರ್ ಸ್ಮೃತಿ ಮಂಧಾನ ನಿರೀಕ್ಷೆಯಂತೆ ಲೀಗ್ನ ಟಾಪ್ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 3.4 ಕೋಟಿ ರೂ ನೀಡಿ ಖರೀದಿಸಿದೆ.
3/ 7
ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಸಹ ಕೋಟಿ ಬೆಲೆಗೆ ಹರಾಜಾಗಿದ್ದಾರೆ. ದೆಹಲಿ ಮತ್ತು ಬೆಂಗಳೂರು ತಂಡದ ನಡುವೆ ಭರ್ಜರಿ ಪೈಪೋಟಿ ನಡೆಯಿತು. ಅಂತಿಮವಾಗಿ ಅವರನ್ನು 1.70 ಕೋಟಿಗೆ ಆರ್‌ಸಿಬಿ ತಂಡ ಖರೀದಿಸಿತು.
4/ 7
ಭಾರತೀಯ ವೇಗದ ಬೌಲರ್ ರೇಣುಕಾ ಸಿಂಗ್ ಅವರನ್ನೂ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಇವರ ಮೂಲ ಬೆಲೆ 50 ಲಕ್ಷ ರೂ ಆಗಿತ್ತು. ಅಂತಿಮವಾಗಿ ಅವರನ್ನು ಆರ್‌ಸಿಬಿ 1.50 ಕೋಟಿ ನೀಡಿ ಖರೀದಿಸಿತು.
5/ 7
ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ಮತ್ತು ಸ್ಫೋಟಕ ಆಟಗಾರ್ತಿ ರಿಚಾ ಘೋಷ್ ಅವರನ್ನು ಆರ್‌ಸಿಬಿ ಖರೀದಿಸಿದೆ. 1.90 ಕೋಟಿ ರೂ. ನೀಡಿ ಆರ್‌ಸಿಬಿ ರಿಚಾ ಅವರನ್ನು ಖರೀದಿಸಿದ್ದು, ತಂಡಕ್ಕೆ ಆನೆ ಬಲ ಬಂದಂತಾಗಿದೆ.
6/ 7
ಇದರೊಂದಿಗೆ ನ್ಯೂಜಿಲೆಂಡ್ ತಂಡದ ಆಟಗಾರ್ತಿಯಾದ ಸೋಫಿ ಡಿವೈನ್ ಅವರನ್ನು ಬೆಂಗಳೂರು ತಂಡ 50 ಲಕ್ಷಕ್ಕೆ ಖರೀದಿಸಿದೆ.
7/ 7
ಇನ್ನು, ಬೆಂಗಳೂರು ತಂಡ ಈ ಬಾರಿ ಭರ್ಜರಿಯಾಗಿ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಈ ಬಾರಿಯ ತಂಡ ನೊಡಿದ ಅಭಿಮಾನಿಗಳು ಆರ್‌ಸಿಬಿ ಚೊಚ್ಚಲ ಐಪಿಎಲ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
First published:
17