WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

WPL Auction 2023 RCB Squad: ಮಹಿಳಾ ಐಪಿಎಲ್​ನ 2023ರ ಚೊಚ್ಚಲ ಹರಾಜು ಅಂತ್ಯವಾಗಿದೆ. ಈ ಹರಾಹಿನ ಮೂಲಕ ಅನೇಖ ಆಟಗಾರ್ತಿಯರು ಕೋಟಿ ಒಡತಿಯರಾಗಿದ್ದಾರೆ. ಹಾಗಿದ್ದರೆ ನಮ್ಮ ಆರ್​ಸಿಬಿ ತಂಡ ಯಾರನ್ನೆಲ್ಲಾ ಖರೀದಿಸಿದೆ ಎಂಬುದನ್ನು ನೋಡೋಣ ಬನ್ನಿ.

First published:

  • 18

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಮಹಿಳಾ IPL (WPL 2023) ಮೊದಲ ಸೀಸನ್‌ನ ಹರಾಜು ಮುಗಿದಿದೆ. ಒಟ್ಟು 448 ಆಟಗಾರ್ತಿಯರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರು. 5 ತಂಡಗಳು ತಮ್ಮ ತಮ್ಮ ತಂಡಗಳಲ್ಲಿ 87 ಆಟಗಾರ್ತಿಯರನ್ನು ಖರೀದಿಸಿತು.

    MORE
    GALLERIES

  • 28

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಭಾರತದ ಆಕ್ರಮಣಕಾರಿ ಬ್ಯಾಟರ್ ಸ್ಮೃತಿ ಮಂಧಾನ ಲೀಗ್‌ನ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಅವರನ್ನು ಆರ್​ಸಿಬಿ ತಂಡ 3.40 ಕೋಟಿ ರೂ.ಗೆ ಖರೀದಿಸಿದೆ.

    MORE
    GALLERIES

  • 38

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಅಲ್ಲದೇ ಈ ಬಾರಿ ಆರ್​ಸಿಬಿ ಮಹಿಳಾ ತಂಡದಲ್ಲಿ ಕರ್ನಾಟಕದ ಆಟಗಾರ್ತಿಗೂ ಸ್ಥಾನ ದೊರಕಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಆಯ್ಕೆ ಆಗಿ ಆಲ್​ರೌಂಡರ್​ ಸ್ವರೂಪದಲ್ಲಿ ಶ್ರೇಯಾಂಕಾ ಪಾಟೀಲ್​ ಅವರನ್ನು ಆರ್​ಸಿಬಿ 10 ಲಕ್ಷಕ್ಕೆ ಖರೀದಿಸಿದೆ. ಇವರು ಕರ್ನಾಟಕದವರಾಗಿದ್ದಾರೆ.

    MORE
    GALLERIES

  • 48

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಆರ್​ಸಿಬಿ ತಂಡ ಯಾವ ಆಟಗಾರ್ತಿಯರಿಗೆ ಎಷ್ಟು ಮೊತ್ತ ನೀಡಿ ಖರೀದಿಸಿದೆದ ಎಂದು ನೋಡುವುದಾದರೆ, ಸ್ಮೃತಿ ಮಂಧಾನ (3.4 ಕೋಟಿ), ಎಲ್ಲಿಸ್ ಪೆರಿ (1.7 ಕೋಟಿ), ರೇಣುಕಾ ಸಿಂಗ್ (1.5 ಕೋಟಿ) ಸೋಫಿ ಡಿವೈನ್ (50 ಲಕ್ಷ), ರಿಚಾ ಘೋಷ್ (1.9 ಕೋಟಿ), ಎರಿನ್ ಬರ್ನ್ಸ್‌ (30 ಲಕ್ಷ), ದಿಶಾ ಕಸತ್ (10 ಲಕ್ಷ), ಇಂದ್ರಾಣಿ ರಾಯ್ (10 ಲಕ್ಷ), ಶ್ರೇಯಾಂಕ ಪಾಟೀಲ್ (10 ಲಕ್ಷ ), ಕನಿಕಾ ಅಹುಜಾ (35 ಲಕ್ಷ ರೂ.).

    MORE
    GALLERIES

  • 58

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಆಶಾ ಶೋಬನಾ (10 ಲಕ್ಷ ರೂ.), ಹೀಥರ್ ನೈಟ್ (40 ಲಕ್ಷ ರೂ.), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ ರೂ.), ಪ್ರೀತಿ ಬೋಸ್ (30 ಲಕ್ಷ ರೂ.), ಪೂನಂ ಖೇಮ್ನಾರ್ (10 ಲಕ್ಷ ರೂ.), ಕೋಮಲ್ ಜಂಜಾದ್ (25 ಲಕ್ಷ ರೂ.).

    MORE
    GALLERIES

  • 68

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಇದಲ್ಲದೇ, ಆರ್‌ಸಿಬಿ ತಂಡದ ಬಲಾಬಲ: ಬ್ಯಾಟರ್ಸ್ -ಸ್ಮೃತಿ ಮಂಧಾನ, ದಿಶಾ ಕಸತ್, ಬೌಲರ್‌ಗಳು: ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್.

    MORE
    GALLERIES

  • 78

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಆಲ್‌ರೌಂಡರ್‌ಗಳು: ಶ್ರೇಯಾಂಕಾ ಪಾಟೀಲ್, ಎಲ್ಲಿಸ್ ಪೆರ್ರಿ, ಆಶಾ ಶೋಬನಾ, ಎರಿನ್ ಬರ್ನ್ಸ್, ಸೋಫಿ ಡಿವೈನ್, ಪೂನಂ ಖೇಮ್ನಾರ್, ಕನಿಕಾ ಅಹುಜಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್ . ವಿಕೆಟ್ ಕೀಪರ್‌ಗಳು: ರಿಚಾ ಘೋಷ್, ಇಂದ್ರಾಣಿ ರಾಯ್.

    MORE
    GALLERIES

  • 88

    WPL Auction 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್

    ಆರ್​ಸಿಬಿ ಸಂಪೂರ್ಣ ತಂಡ: ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ಸೋಫಿ ಡಿವೈನ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೊನಮ್ ಕೆ ಬೋಸೆಮ್, ಕೋಮಲ್ ಝಂಜರ್, ಮೇಗನ್ ಶಟ್, ಸಹನಾ ಪವಾರ್.

    MORE
    GALLERIES