Danushka Gunathilaka: ಕಾಂಡೋಮ್​ ಹಾಕು ಅಂದ್ರೂ ಕೇಳಲಿಲ್ಲ, ಶ್ರೀಲಂಕಾ ಕ್ರಿಕೆಟಿಗನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ!

ಏಕಾಏಕಿ ನನ್ನ ಮೇಲೆ ಮೃಗದಂತೆ ಎರಗಿದರು. ಹಲವು ಬಾರಿ ಲೈಂಗಿಕ ಕಿರುಕುಳ ಕೊಟ್ಟರು. ಈ ವೇಳೆ ಕೊನೆಪಕ್ಷ ಕಾಂಡೋಮ್​ ಬಳಸಿ ಅಂತ ರಿಕ್ವೆಸ್ಟ್​ ಮಾಡಿಕೊಂಡರು ಧನುಷ್ಕಾ ಕೇಳಲಿಲ್ಲ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

First published: