T20 World Cup: ಟಿ20 ವಿಶ್ವಕಪ್​ಗೆ ಬುಮ್ರಾ ಬದಲಿಗೆ ಆಯ್ಕೆ ಆಗ್ತಾರಾ ಯಾರ್ಕರ್‌ ಸ್ಪೆಷಲಿಸ್ಟ್? ಹೊಸ ಬೌಲರ್​ ಪರ ನಿಂತ ನೆಟ್ಟಿಗರು

T20 World Cup: ಗಾಯದ ಬುಮ್ರಾ ಕಾರಣ ಅವರು ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಉಳಿದ ಎರಡು T20I ಗಳನ್ನು ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬುಮ್ರಾ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿಯುವ ಸಾಧ್ಯತೆ ಇದೆ.

First published: