IND vs NZ: ಎಷ್ಟೇ ಅದ್ಭುತವಾಗಿ ಆಡಿದರೂ ತಂಡದಲ್ಲಿಲ್ಲ ಸ್ಥಾನ! ಯಾಕೆ ಈ ತಾರತಮ್ಯ ಅಂತಿದ್ದಾರೆ ಫ್ಯಾನ್ಸ್

IND vs NZ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಭಾರತ ತಂಡದ ಪ್ಲೇಯಿಂಗ್​ 11 ಅನೇಕ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಅದರಲ್ಲಿಯೂ ಓರ್ವ ಆಟಗಾರನಿಗೆ ಮಾತ್ರ ಯಾಕೆ ಈ ಮೋಸ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.

First published: