Mohammed Shami: ಶಮಿ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯದಿರಲು ಇವರೇ ಕಾರಣವಂತೆ? ಇದೇ ರೀಸನ್​ಗೆ ಸ್ಟಾರ್​ ಬೌಲರ್​ಗೆ ಬೇಡವಾದ್ರಾ?

Mohammed Shami: ಮೊಹಮ್ಮದ್ ಶಮಿ ಇದುವರೆಗೆ 17 ಟಿ20 ಪಂದ್ಯಗಳನ್ನು ಆಡಿದ್ದು 18 ವಿಕೆಟ್ ಪಡೆದಿದ್ದಾರೆ. ಆದರೂ ಅವರೊಬ್ಬ ಉತ್ತಮ ಬೌಲರ್​ ಆದರೂ ಅವರನ್ನು ಬಿಸಿಸಿಐ ಟಿ20 ವಿಶ್ವಕಪ್​ ತಂಡದಿಂದ ಹೊರಗಿಡಲು ಕಾರಣವೇನು? ಇಲ್ಲದೆ ನೋಡಿ ಉತ್ತರ.

First published: