Dinesh Karthik: ಅದ್ಭುತ ಪ್ರದರ್ಶನ ನೀಡಿದರೂ ದಿನೇಶ್ ಕಾರ್ತಿಕ್​ಗೆ ಬಿಸಿಸಿಐ ಮಣೆ ಹಾಕಲಿಲ್ಲ ಏಕೆ?

ಈ ಸರಣಿಯಲ್ಲಿ ಪಾಲ್ಗೊಳ್ಳದಿರಲು ಅವರ ವಯಸ್ಸು ಕೂಡ ಒಂದು ಕಾರಣವಾಗಿರಬಹುದು. ಟಿ20 ವಿಶ್ವಕಪ್‌ಗೂ ಮುನ್ನ ಅವರನ್ನು ಉಳಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ. ಆದ್ದರಿಂದಲೇ ಅವರಿಗೆ ಏಕದಿನ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆಯಂತೆ.

First published: