T20 World Cup 2022: ಇಲ್ಲಿವರೆಗೂ ಆರಂಭಿಕರಾಗಿ ಕ್ರೀಸ್​ಗಿಳಿದು ಅಬ್ಬರಿಸಿರುವ ಬೆಸ್ಟ್ ಜೋಡಿ ಇವರೇ ಅಂತೆ!

T20 World Cup 2022: ಮುಂಬರುವ T20 ವಿಶ್ವಕಪ್‌ಗಾಗಿ ICC ಎಲ್ಲಾ 16 ತಂಡಗಳ ಆರಂಭಿಕರನ್ನು ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಐಸಿಸಿ ಮೆಗಾ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಭಾರತ ತಂಡ ಸೇರಿದಂತೆ ಹಲವು ತಂಡಗಳು ಆಸ್ಟ್ರೇಲಿಯಾ ತಲುಪಿವೆ.

First published: