IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

IPL Cheerleaders: ಐಪಿಎಲ್​ ಚಿಯರ್‌ ಲೀಡರ್‌ಗಳು ಹೆಚ್ಚಾಗಿ ವಿದೇಶಿಗರೇ ಇರುತ್ತಾರೆ. ಹಾಗಾದರೆ ಈ ಚೀಯರ್​ ಲೀಡರ್‌ಗಳು ಎಷ್ಟು ಸಂಪಾದಿಸುತ್ತಾರೆ? ಪ್ರತಿ ಪಂದ್ಯಕ್ಕೆ ಇವರ ವೇತನ ಎಷ್ಟು? ಇವರ ಕ್ವಾಲಿಫಿಕೇಷನ್​ ಏನಿರಬೇಕು? ಎಂಬ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

First published:

  • 18

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಐಪಿಎಲ್ 16ನೇ ಆವೃತ್ತಿ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಸಂಭ್ರಮ ಹೆಚ್ಚಾಗುತ್ತಿದ್ದು, ಪಂದ್ಯಗಳೂ ಸಹ ಸಾಕಷ್ಟು ಕುತೂಹಲಕಾರಿಯಾಗಿದೆ ಎಂದು ಹೇಳಬಹುದು. ಆದರೆ ಪಂದ್ಯದುದ್ದಕ್ಕೂ ಪ್ರದರ್ಶನ ನೀಡುವವರು ಎಂದರೆ ಅದು ಚಿಯರ್ ಲೀಡರ್ಸ್. ಜನರನ್ನು ರಂಜಿಸುವವರೂ ಅವರೇ ಎಂದರೂ ತಪ್ಪಾಗಲಾರದು.

    MORE
    GALLERIES

  • 28

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಈ ವರ್ಷ, ಚೀಯರ್​ ಲೀಡರ್‌ಗಳು ಐಪಿಎಲ್‌ಗೆ ಮತ್ತೆ ಮರಳಿದ್ದಾರೆ. ಕೊರೊನಾ ಕಾರಣ ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಕಾಣಿಸಿಕೊಂಡಿರಲಿಲ್ಲ. ಹೆಚ್ಚಿನ ಚಿಯರ್‌ ಲೀಡರ್‌ಗಳು ವಿದೇಶಿಗರಾಗಿದ್ದು, ಕೆಲವು ಭಾರತೀಯರು ಮಾತ್ರ ಇದ್ದಾರೆ.

    MORE
    GALLERIES

  • 38

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಹಾಗಿದ್ದರೆ ಈ ಚೀಯರ್​ ಲೀಡರ್‌ಗಳು ಎಷ್ಟು ಸಂಪಾದಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರುತ್ತದೆ. ಕೆಲವರು ಈ ಚಿಯರ್​ ಗರ್ಲ್ಸ್​ಗೆ ಲಕ್ಷಗಟ್ಟಲೇ ಸಂಬಳ ಇರುತ್ತದೆ ಎಂದು ಅಂದುಕೊಂಡಿರಬಹುದು.

    MORE
    GALLERIES

  • 48

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಆದರೆ ಅದು ಸುಳ್ಳು, ಐಪಿಎಲ್ ಚೀಯರ್​ ಲೀಡರ್‌ಗಳು ಪ್ರತಿ ಪಂದ್ಯಕ್ಕೆ ಅಂದಾಜು 14 ಸಾವಿರದಿಂದ 17 ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. ಈ ವೇತನವನ್ನು ತಂಡದ ಪ್ರಾಂಚೈಸಿಗಳು ನೀಡುತ್ತದೆ.

    MORE
    GALLERIES

  • 58

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಆದರೆ, ಸಿಎಸ್​ಕೆ, ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್‌ನಂತಹ ತಂಡಗಳು ತಮ್ಮ ಚೀಯರ್​ ಲೀಡರ್‌ಗಳಿಗೆ ಪ್ರತಿ ಪಂದ್ಯಕ್ಕೆ 12 ಸಾವಿರಕ್ಕಿಂತ ಹೆಚ್ಚು ಪಾವತಿಸುತ್ತವೆ ಎಂದು ವರದಿ ಹೇಳುತ್ತದೆ. ಮುಂಬೈ ಇಂಡಿಯನ್ಸ್ ಮತ್ತು RCB ನಂತಹ ತಂಡಗಳು ಸರಿಸುಮಾರು 20 ಸಾವಿರ ಪಾವತಿಸುತ್ತವೆ.

    MORE
    GALLERIES

  • 68

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಅತಿ ಹೆಚ್ಚು ಸಂಭಾವನೆ ಪಡೆಯುವವರು KKR ನಿಂದ ಎನ್ನಲಾಗಿದ್ದು, ಕೊಲ್ಕತ್ತಾ ಪ್ರಾಂಚೈಸಿ ಚಿಯರ್​ ಗರ್ಲ್ಸ್​ಗೆ ಸುಮಾರು 24 ಸಾವಿರ ಪಾವತಿಸುತ್ತದೆಯಂತೆ. ನಿಗದಿತ ವೇತನದ ಜೊತೆಗೆ, ಅವರು ತಮ್ಮ ಪ್ರದರ್ಶನದ ಆಧಾರದ ಮೇಲೆ ಬೋನಸ್ ಅನ್ನು ಗಳಿಸುತ್ತಾರೆ. ಅಂದರೆ ಪಂದ್ಯ ಗೆದ್ದರೆ ಹೆಚ್ಚು ಹಣ ಸಿಗುವ ಸಾಧ್ಯತೆ ಇರುತ್ತದೆ.

    MORE
    GALLERIES

  • 78

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಇದಲ್ಲದೆ, ಅವರುಗಳಿಗೆ ಐಷಾರಾಮಿ ವಸತಿ, ಪ್ರತಿ ದಿನ ಆಹಾರ ಮುಂತಾದ ಇತರ ಪ್ರಯೋಜನಗಳನ್ನು ಸಹ ನೀಡುತ್ತಾರೆ. ಆದಾಗ್ಯೂ, ಐಪಿಎಲ್ ಚೀರ್‌ಲೀಡರ್‌ಗಳ ಕೆಲಸವನ್ನು ಪಡೆಯುವುದು ಸುಲಭದ ಕೆಲಸವಲ್ಲ. ಅವರ ಆಯ್ಕೆಯನ್ನು ಸಂದರ್ಶನ ಮೂಲಕ ಮಾಡಲಾಗುತ್ತದೆ. ಐಪಿಎಲ್ ಚೀರ್‌ಲೀಡರ್‌ಗೆ ನೃತ್ಯ, ಮಾಡೆಲಿಂಗ್, ಜೊತೆಗೆ ಭಾರಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುವ ಅನುಭವ ಇರಬೇಕು.

    MORE
    GALLERIES

  • 88

    IPL Cheerleaders: ಮ್ಯಾಚ್‌ಗೆ ಕಲರ್ಸ್, ಫ್ಯಾನ್ಸ್‌ಗೆ ಜೋಶ್ ತುಂಬುವ ಐಪಿಎಲ್​ ಚೀಯರ್ಸ್ ಗರ್ಲ್ಸ್‌ ಸಂಬಳ ಎಷ್ಟು? ಕೇಳಿದ್ರೆ ಶಾಕ್ ಆಗೋದು ಪಕ್ಕಾ!

    ಒಟ್ಟು 12 ಸ್ಥಳಗಳಲ್ಲಿ ಐಪಿಎಲ್ 2023 ಆಯೋಜಿಸಲಾಗಿದೆ. ಮೊಹಾಲಿ, ಲಕ್ನೋ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ (ರಾಯಲ್ಸ್‌ನ ಎರಡನೇ ತವರು) ಮತ್ತು ಧರ್ಮಶಾಲಾ (ಕಿಂಗ್ಸ್‌ನ ಎರಡನೇ ತವರು) ದಲ್ಲಿ ನಡೆಯಲಿದೆ.

    MORE
    GALLERIES