T20 world cup 2022: ಟಿ20 ವಿಶ್ವಕಪ್​​ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ, ಇಬ್ಬರು ಸ್ಟಾರ್​ ಆಟಗಾರರಿಗೆ ಕೋಕ್

T20 world cup 2022: ಟಿ20 ವಿಶ್ವಕಪ್​ನ ಗುಂಪು ಹಂತದ ಪಂದ್ಯಗಳು ಅಕ್ಟೋಬರ್ 16 ರಿಂದ 21ರ ವರೆಗೆ ನಡೆಯಲಿದೆ. ಈಗಾಗಲೇ ಅನೇಕ ತಂಡಗಳು ತಮ್ಮ ವಿಶ್ವಕಪ್​ ಟೀಂ ಅನ್ನು ಪ್ರಕಟಿಸಿದೆ. ಇದೀಗ ವೆಸ್ಟ್ ಇಂಡೀಸ್​ ತಂಡ ಸಹ ವಿಶ್ವಕಪ್​ಗೆ ತಂಡವನ್ನು ಪ್ರಕಟಿಸಿದೆ.

First published: