IPL 2023 Eliminator: ಐಸಿಸಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಕೆರಿಬಿಯನ್ ಬ್ಯಾಟ್ಸ್‌ಮನ್ ಮೇಲೆ ಒಟ್ಟು 7 ಆರೋಪಗಳನ್ನು ಹೊರಿಸಲಾಗಿದೆ. ಅವರಿಗೆ ಪ್ರತಿಕ್ರಿಯಿಸಲು 14 ದಿನಗಳು ಗಡುವು ನೀಡಲಾಗಿದೆ.
ಲಂಕಾ ಪ್ರೀಮಿಯರ್ ಲೀಗ್ (LPL) 2021ರಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಲು ಸಂಚು ರೂಪಿಸಿದ ಮತ್ತು ಅದೇ ವರ್ಷದಲ್ಲಿ ಇತರ ಎರಡು ಫ್ರಾಂಚೈಸ್ ಪಂದ್ಯಾವಳಿಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ಆಟಗಾರನನ್ನು ಅಮಾನತು ಮಾಡಲಾಗಿದೆ.
2/ 7
ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಡೆವೊನ್ ಥಾಮಸ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಮಾನತುಗೊಳಿಸಿದೆ. ಆಗಸ್ಟ್ 2022 ರಲ್ಲಿ ವೆಸ್ಟ್ ಇಂಡೀಸ್ ಪರ ಕೊನೆಯ ಬಾರಿ ಆಡಿದ ಥಾಮಸ್ ವಿರುದ್ಧ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯ ಅಡಿಯಲ್ಲಿ 7 ಆರೋಪಗಳನ್ನು ಹೊರಿಸಲಾಗಿದೆ.
3/ 7
ಮುಂಬರುವ ಯುಎಇ ವಿರುದ್ಧ ದುಬೈನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಫಿಕ್ಸಿಂಗ್ ಆರೋಪಗಳ ಹೊರತಾಗಿ, 33 ವರ್ಷದ ಥಾಮಸ್ ಅವರು ಅಬುಧಾಬಿ ಟಿ 10 ಲೀಗ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬುಕ್ಕಿಗಳಿಗೆ ಸಂಪರ್ಕ ಮಾಹಿತಿ ನೀಡದ ಆರೋಪವನ್ನೂ ಎದುರಿಸುತ್ತಿದ್ದಾರೆ.
4/ 7
ಅವರಿಗೆ ಉತ್ತರಿಸಲು 14 ದಿನಗಳ ಕಾಲಾವಕಾಶ ನೀಡಲಾಗಿದೆ. ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ಆಟಗಾರನಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
5/ 7
ಡೆವೊನ್ ಥಾಮಸ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಂಹಿತೆಯ ಅಡಿಯಲ್ಲಿ 7 ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ.
6/ 7
ಥಾಮಸ್ ಅವರ ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೊಂದಿಗೆ ಸಹಕರಿಸಿಲ್ಲ ಎಂದು ಐಸಿಸಿ ಹೇಳಿಕೊಂಡಿದೆ. ಥಾಮಸ್ ವೆಸ್ಟ್ ಇಂಡೀಸ್ ಪರ ಒಂದು ಟೆಸ್ಟ್, 21 ODI ಮತ್ತು 12 T20 ಪಂದ್ಯಗಳನ್ನು ಆಡಿದ್ದಾರೆ.
7/ 7
ಸದ್ಯ ಐಪಿಎಲ್ 2023 ನಡುವೆ ಮ್ಯಾಚ್ ಫಿಕ್ಸಿಂಗ್ ಆರೋಪ ಇದೀಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿಂಡೀಸ್ ಆಟಗಾರ ಡೆವೋನ್ ಥಾಮಸ್ ಸದ್ಯ ಆರೋಪದಡಿ ಬ್ಯಾನ್ ಆಗಿದ್ದಾರೆ.