Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

ರಾಮ ಮಂದಿರ ನಿರ್ಮಾಣಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದ್ದರು. ಇದನ್ನು ಹಸಿನ್​ ಜಹಾನ್​ ಸ್ವಾಗತಿಸಿದ್ದರು. ಈ ವೇಳೆ ಅವರಿಗೆ ಅತ್ಯಾಚಾರ ಬೆದರಿಕೆ ಬಂದಿತ್ತು.

First published:

  • 117

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಟೀಮ್ ಇಂಡಿಯಾ ವೇಗಿ ಸದ್ಯ ಐಪಿಎಲ್​ ನಿಮಿತ್ತ ಯುಎಇನಲ್ಲಿರುವ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್​ಗೆ ಅತ್ಯಾಚಾರ ಬೆದರಿಕೆ ಬಂದಿತ್ತು. ಹೀಗಾಗಿ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಕೋರ್ಟ್​ ಕೋಲ್ಕತ್ತಾ ಪೊಲೀಸರಿಗೆ ಸೂಚನೆ ನೀಡಿದೆ.

    MORE
    GALLERIES

  • 217

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ರಾಮ ಮಂದಿರ ನಿರ್ಮಾಣಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದ್ದರು. ಇದನ್ನು ಹಸಿನ್​ ಜಹಾನ್​ ಸ್ವಾಗತಿಸಿದ್ದರು.

    MORE
    GALLERIES

  • 317

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಅವರು ರಾಮಮಂದಿರದ ಬಗ್ಗೆ ಪೋಸ್ಟ್ ಹಾಕಿದ ಬೆನ್ನಲ್ಲೇ ಅವರಿಗೆ ಕೊಲೆ ಹಾಗೂ ರೇಪ್​ ಬೆದರಿಕೆಗಳು ಬಂದಿದ್ದವು

    MORE
    GALLERIES

  • 417

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಅವರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಿಲ್ಲ. ಹೀಗಾಗಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

    MORE
    GALLERIES

  • 517

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಹಸಿನ್​ ಅರ್ಜಿಯ ವಿಚಾರಣೆ ನಡೆಸಿದ ಪಶ್ವಿಮ ಬಂಗಾಳ ಹೈಕೋರ್ಟ್​ ಅವರಿಗೆ ಭದ್ರತೆ ನೀಡುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಸೂಚಿಸಿದೆ.

    MORE
    GALLERIES

  • 617

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದ ಈ ಜೋಡಿ ಕೆಲ ವರ್ಷಗಳ ಹಿಂದೆ ದೂರವಾಗಿದ್ದರು. ಇದೇ ವೇಳೆ ಪತಿಯ ವಿರುದ್ಧ ಹಸಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    MORE
    GALLERIES

  • 717

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಅಷ್ಟೇ ಅಲ್ಲದೆ ನನ್ನ ಪತ್ನಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ್ದ ಬಿಸಿಸಿಐ ಆರೋಪವನ್ನು ತಳ್ಳಿ ಹಾಕಿತ್ತು.

    MORE
    GALLERIES

  • 817

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಸದ್ಯ ಐಪಿಎಲ್ ಟೂರ್ನಿಗಾಗಿ ಮೊಹಮ್ಮದ್ ಶಮಿ ದುಬೈನಲ್ಲಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್​ ತಂಡದ ಪ್ರಮುಖ ಬೌಲರ್​ ಆಗಿ ಕಣಕ್ಕಿಳಿದಿದ್ದಾರೆ.

    MORE
    GALLERIES

  • 917

    Hasin Jahan: ಮೊಹ್ಮದ್​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿ; ಪೊಲೀಸರಿಗೆ ಹೈಕೋರ್ಟ್​ ಸೂಚನೆ

    ಹಸಿನ್ ಜಹಾನ್

    MORE
    GALLERIES

  • 1017

  • 1117

  • 1217

  • 1317

  • 1417

  • 1517

  • 1617

  • 1717

    ಹಸಿನ್ ಜಹಾನ್ -ಶಮಿ

    MORE
    GALLERIES