T20 World Cup: 2007ರ ವಿಶ್ವಕಪ್ ಮ್ಯಾಚ್ ಮಿಸ್ ಮಾಡಿಕೊಂಡಿದ್ದೀರಾ? ಹಾಗಿದ್ರೆ ವೆಬ್ ಸೀರೀಸ್‌ನಲ್ಲಿ ಬರಲಿದೆ ವರ್ಲ್ಡ್‌ ಕಪ್ ಕಹಾನಿ

T20 World Cup 2007: 2007ರ T20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ಹೇಳಲಾಗದ ಕಥೆಯ ವೆಬ್ ಸರಣಿಯು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಸರಣಿಯು 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಶುಕ್ರವಾರ ಘೋಷಿಸಲಾಯಿತು.

First published: