Suryakumar Yadav: ಈ ಟೀಂ ಇಂಡಿಯಾ ಆಟಗಾರನಿಗೆ ಕೊಡುವಷ್ಟು ಹಣ ನಮ್ಮಲ್ಲಿಲ್ಲ! ಆಸೀಸ್​ ಆಟಗಾರನ ಅಚ್ಚರಿ ಹೇಳಿಕೆ

Suryakumar Yadav: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ನಂತರ ಸೂರ್ಯಕುಮಾರ್ ಯಾದವ್ ಬಗ್ಗೆ ವಿಶ್ವ ಕ್ರಿಕೆಟ್​ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದೆ. ಇದರ ಸಾಲಿಗೆ ಇದೀಗ ಆಸೀಸ್​ ಸ್ಟಾರ್​ ಆಲ್​ರೌಂಡರ್​ ಸಹ ಮಾತನಾಡಿದ್ದಾರೆ.

First published: