IND vs ZIM: ಮೊದಲು ಕ್ಯಾಪ್ಟನ್, ಈಗ ಕೋಚ್! ಈ ಕೊನೆಯ ಕ್ಷಣದ ಬದಲಾವಣೆಗಳು ಏಕೆ?

ಜಿಂಬಾಬ್ವೆ ಸರಣಿಗೆ ಶಿಖರ್ ಧವನ್ ಭಾರತ ತಂಡದ ನಾಯಕರಾಗಿದ್ದರು. ಆದರೆ ನಂತರ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಕರೆತಂದು ನಾಯಕತ್ವ ನೀಡಲಾಗಿತ್ತು. ಇದೀಗ ಮತ್ತೆ ಜಿಂಬಾಬ್ವೆ ಸರಣಿಯಲ್ಲಿ ಬದಲಾವಣೆ ಮಾಡಲಾಗಿದೆ.

First published: