IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

Virender Sehwag: ಟೀಂ ಇಂಡಿಯಾದ ಯುವ ಕ್ರಿಕೆಟಿಗರಾದ ಗಿಲ್ ಮತ್ತು ಪೃಥ್ವಿ ಶಾ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಇತ್ತೀಚಿನ ಕಾಮೆಂಟ್‌ಗಳು ಇದೀಗ ವೈರಲ್ ಆಗಿವೆ.

First published:

  • 17

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ಐಪಿಎಲ್ 2023 ಸೀಸನ್ ಪೃಥ್ವಿ ಶಾಗೆ ಅತ್ಯಂತ ಕೆಟ್ಟ ಸೀಸನ್​ ಆಗಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮುಂಬೈ ಬ್ಯಾಟ್ಸ್‌ಮನ್ ಆರಂಭದಿಂದಲೂ ಸಂಪೂರ್ಣ ವಿಫಲರಾಗಿದ್ದಾರೆ.

    MORE
    GALLERIES

  • 27

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ಈ ಅನುಕ್ರಮದಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಪೃಥ್ವಿ ಶಾ ಉತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಶಾ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

    MORE
    GALLERIES

  • 37

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ಆದರೆ, ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಪೃಥ್ವಿ ಶಾ ಮತ್ತು ಗಿಲ್ ಬಗ್ಗೆ ಮಾತನಾಡಿದ್ದು, ಸಖತ್​ ವೈರಲ್​ ಆಗುತ್ತಿದೆ. ಈ ಇಬ್ಬರು ಕ್ರಿಕೆಟಿಗರ ಬಗ್ಗೆ ಕ್ರಿಕ್‌ಬಜ್ ಶೋನಲ್ಲಿ ವೀರೇಂದ್ರ ಸೆಹ್ವಾಗ್ ಅವರ ಕಾಮೆಂಟ್‌ಗಳು ಈಗ ಹಾಟ್ ಟಾಪಿಕ್ ಆಗಿವೆ.

    MORE
    GALLERIES

  • 47

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ಪೃಥ್ವಿ ಶಾ ನನ್ನ ಜೊತೆ ಜಾಹೀರಾತಿನಲ್ಲಿ ನಟಿಸಿದ್ದಾರೆ, ಶುಭಮನ್ ಗಿಲ್ ಕೂಡ ಇದ್ದರು, ಸುಮಾರು ಆರು ಗಂಟೆಗಳ ಕಾಲ ನಾವೆಲ್ಲ ಇದ್ದೆವು, ಅವರಲ್ಲಿ ಒಬ್ಬರು ಕೂಡ ನನ್ನ ಬಳಿ ಬಂದು ಕ್ರಿಕೆಟ್ ಬಗ್ಗೆ ಮಾತನಾಡಲಿಲ್ಲ, ಅನುಭವ ಬೇಕಾದರೆ ಹಿರಿಯರ ಜೊತೆ ಮಾತನಾಡುವುದು ಉತ್ತಮ ಎಂದು ಸೆಹ್ವಾಗ್ ಹೇಳಿದ್ದಾರೆ.

    MORE
    GALLERIES

  • 57

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ನನಗೆ, ನಾನು ಟೀಂ ಇಂಡಿಯಾಗೆ ಹೊಸಬನಾಗಿದ್ದಾಗ, ನಾನು ಸುನೀಲ್​ ಗವಾಸ್ಕರ್ ಜೊತೆ ಮಾತನಾಡಲು ಪ್ರಯತ್ನಿಸಲಿಲ್ಲ.ಆದರೆ ಕಲೆ ದಿನಗಳ ಬಳಿಕ ಅವರ ಬಳಿ ಹೋಗಿ, 'ನಾನು ಹೊಸ ಆಟಗಾರ ಎಂದು ಮಾತನಾಡಿದೆ. ಆದರೆ ಅವರು ನನ್ನೊಂದಿಗೆ ಮಾತನಾಡುತ್ತಾರೋ ಇಲ್ಲವೋ ಗೊತ್ತಿರಲಿಲ್ಲ, ಆದರೆ ನಾನು ಅವನನ್ನು ಹೇಗಾದರೂ ಭೇಟಿಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಹೇಳಿದ್ದಾರೆ.

    MORE
    GALLERIES

  • 67

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ನಂತರ ಒಂದು ದಿನ ಅವರು ಡಿನ್ನರ್ ಆಯೋಜಿಸಿದರು. ಒಂದು ದಿನ ಗವಾಸ್ಕರ್​ ಅವರು ನಾನಿದ್ದ ಸ್ಥಳಕ್ಕೆ ಬಂದರು. ನಾವಿಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದೇವೆ ಮತ್ತು ಬ್ಯಾಟಿಂಗ್ ಮಾಡುವುದು ಹೇಗೆ ಎಂದು ಚರ್ಚಿಸಿದ್ದೇವು ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 77

    IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

    ಹಿರಿಯರು ಸಿಕ್ಕಾಗ ಅವರೊಂದಿಗೆ ಚರ್ಚಿಸಿದರೆ ಆಟದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ವೀರೂ ಅವರು ಷಾ ಮತ್ತು ಗಿಲ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸೆಹ್ವಾಗ್ ಅವರ ಕಾಮೆಂಟ್‌ಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಗಿಲ್ ಮತ್ತು ಷಾ ಅಹಂಕಾರ ಬೇಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    MORE
    GALLERIES