Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್​ ಶಾಕ್​! ಟಿ20 ಕ್ರಿಕೆಟ್​ಗೆ​ ವಿರಾಟ್ ತಾತ್ಕಾಲಿಕ ಬ್ರೇಕ್?

Virat Kohli: ಟೀಂ ಇಂಡಿಯಾ ಪ್ರದರ್ಶನದ ನಡುವೆಯೂ ಈ ವರ್ಷ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ಮಾದರಿಯ ಹೊರತಾಗಿ, ಅವರು ODI ಮತ್ತು T20I ಗಳಲ್ಲಿ ಮಿಂಚಿದ್ದಾರೆ. 2022ರಲ್ಲಿ ಕಳಪೆ ಪ್ರದರ್ಶನ ನೀಡಿದ ಕೊಹ್ಲಿ ಏಷ್ಯಾಕಪ್‌ನಿಂದ ಫಾರ್ಮ್​ಗೆ ಮರಳಿದ್ದಾರೆ.

First published: