Team India: ವಡಾ ಪಾವ್ನಿಂದ ಮಸಾಲೆ ದೋಸೆವರೆಗೆ, ಇವೇ ಅಂತೆ ಭಾರತೀಯ ಕ್ರಿಕೆಟಿಗರ ಇಷ್ಟದ ಫುಡ್!
Team India: ಭಾರತೀಯ ಕ್ರಿಕೆಟಿಗರು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟಿಗರ ಆಹಾರದಲ್ಲಿ ಡಯಟ್ ಫುಡ್ ಅನ್ನು ಸೇರಿಸಲಾಗುತ್ತದೆ ಏಕೆಂದರೆ ಆಟದಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳುವುದು ಅವಶ್ಯಕವಾಗಿರುತ್ತದೆ. ಹಾಗಿದ್ರೆ ಆಟಗಾರರ ಇಷ್ಟದ ಆಹಾರಗಳು ಯಾವುವು ಎಂದು ನೋಡೋಣ ಬನ್ನಿ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ಮೂಲದವರು. ಹೀಗಾಗಿ ಅವರಿಗೆ ಮುಂಬೈನ ಪ್ರಸಿದ್ಧ ಆಹಾರವಾದ 'ವಡಾಪಾವ್' ಅವರ ನೆಚ್ಚಿನ ಭಕ್ಷ್ಯವಾಗಿದೆ. ಜೊತೆಗೆ ರೋಹಿತ್‌ಗೆ ‘ಆಲೂ ಪರಾಠ’ ಎಂದರೆ ಇಷ್ಟವಂತೆ.
2/ 10
ಛೋಲೆ ಭಟೂರೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಅತ್ಯಂತ ನೆಚ್ಚಿನ ಭಕ್ಷ್ಯವಾಗಿದೆ. ಅವುಗಳಲ್ಲಿ, ಅವರು ದೆಹಲಿಯ ರಾಜೋರಿ ಗಾರ್ಡನ್‌ನಿಂದ ಛೋಲೆ ಭಟೂರೆ ರುಚಿಯನ್ನು ಇಷ್ಟಪಡುತ್ತಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರ ರೆಸ್ಟೊರೆಂಟ್‌ನ 'ಸುಶಿ' ಮತ್ತು ಬೀಟ್‌ರೂಟ್ ಮೊಮೊಗಳು ಕೂಡ ಅವರ ನೆಚ್ಚಿನ ಭಕ್ಷ್ಯಗಳಾಗಿವೆ.
3/ 10
ಭಾರತದ ಸ್ಟಾರ್ ಆಲ್‌ರೌಂಡರ್ ಆದ ರವೀಂದ್ರ ಜಡೇಜಾ ಅವರಿಗೆ ಕಥಿವಾಡಿ ಆಹಾರ ಮತ್ತು ಪಂಜಾಬಿ ದಾಲ್ ಮಖಾನಿ ಎಂದರೆ ತುಂಬಾ ಇಷ್ಟವಂತೆ. ಅವರೂ ಹೆಚ್ಚಾಗಿ ಮನೆಯ ಅಡುಗೆಯನ್ನು ಇಷ್ಟಪಡುತ್ತಾರಂತೆ.
4/ 10
ಕನ್ನಡಿಗ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಕರ್ನಾಟಕದ ಪ್ರಸಿದ್ಧ ಆಹಾರದಲ್ಲಿ ಒಂದಾದ ಮಸಾಲೆ ದೋಸೆ ಅಂದರೆ ಇಷ್ಟವಂತೆ. ಅವರು ಕರ್ನಾಟಕಕ್ಕೆ ಬಂದಾಗ ತಪ್ಪದೇ ಮಸಾಲೆ ದೋಸೆಯನ್ನೇ ಸೇವಿಸುತ್ತಾರಂತೆ.
5/ 10
ಶುಭ್‌ಮನ್ ಗಿಲ್ ಸದ್ಯ ಟೀಂ ಇಂಡಿಯಾದ ಯುವ ಸ್ಟಾರ್ ಆಟಗಾರರಲ್ಲಿ ಒಬ್ಬರು. ಸತತ ಶತಕಗಳನ್ನು ಸಿಡಿಸುತ್ತಿರುವ ಅವರನ್ನು ಅನೇಕರು ಜೂನಿಯರ್ ಕೊಹ್ಲಿ ಎಂದು ಹೇಳುತ್ತಿದ್ದಾರೆ. ಶುಭ್‌ಮನ್ ಗಿಲ್ ಅವರ ನೆಚ್ಚಿನ ಖಾದ್ಯಗಳೆಂದರೆ ಆಲೂ ಪರಾಠ ಮತ್ತು ಬಟರ್ ಚಿಕನ್.
6/ 10
ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ರಿಷಭ್ ಪಂತ್ ಸದ್ಯ ರಸ್ತೆ ಅಪಘಾತದಿಂದ ಗಾಯಗೊಂಡಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ರಿಷಭ್ ಪಂತ್ ಅವರು ಕ್ಲಾಸಿಕ್ ಮಸಾಲಾ ಆಮ್ಲೆಟ್ ಅನ್ನು ಇಷ್ಟಪಡುತ್ತಾರೆ.
7/ 10
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಟರ್ ಚಿಕನ್, ನಾನ್, ಕಬಾಬ್, ಚಿಕನ್ ಟಿಕ್ಕಾ ಪಿಜ್ಜಾ ತಿನ್ನಲು ಇಷ್ಟಪಡುತ್ತಾರಂತೆ.
8/ 10
ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಹಾರ ಪ್ರಿಯರಂತೆ. ಸಚಿನ್ ಅವರಿಗೆ ಖಿಮಾ ಪರಾಠ, ಪ್ರಾನ್ಸ್ ಮಸಾಲಾ, ಲಸ್ಸಿ, ಸುಶಿ ಇಷ್ಟಪಟ್ಟಿದ್ದಾರೆ.
9/ 10
ಭಾರತದ ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಸಸ್ಯಾಹಾರಿ ಮತ್ತು ಅವರ ತಾಯಿಯ ಮನೆಯಲ್ಲಿ ತಯಾರಿಸಿದ ಪನೀರ್ ಮತ್ತು ಶಿಮ್ಲಾ ಮಿರ್ಚಿ ಭಜಿಯನ್ನು ಇಷ್ಟುಪಟ್ಟು ತಿನ್ನುತ್ತಾರಂತೆ.
10/ 10
ಭಾರತೀಯ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಏಡಿ ಆಹಾರಗಳು ಇಷ್ಟವಂತೆ. ಏಡಿ ಕ್ರ್ಯಾಬ್ ಅಂದರೆ ದ್ರಾವಿಡ್ಗೆ ಇಷ್ಟದ ಫುಡ್ ಅಂತೆ.
First published:
110