Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

Bengaluru 18K Marathon: ಐಪಿಎಲ್​ ಆರಂಭಕ್ಕೆ ದಿನಗಣನೆ ಮಾತ್ರ ಬಾಕಿ ಉಳಿದಿದೆ. ಇದರ ನಡುವೆ ಬೆಂಗಳೂರಿಗೆ ಆಗಮಿಸಿರುವ ವಿರಾಟ್​ ಕೊಹ್ಲಿ ಇಂದು ಬೆಂಗಳೂರು 18ಕೆ ಮ್ಯಾರಥಾನ್​ಗೆ ಚಾಲನೆ ನೀಡಿದರು.

First published:

  • 18

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಐಪಿಎಲ್ 2023 ಸೀಸನ್ ಆರಂಭಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಿಗಾಗಿ ವಿರಾಟ್​ ಕೊಹ್ಲಿ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.

    MORE
    GALLERIES

  • 28

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಐಪಿಎಲ್​ ಆರಂಭಕ್ಕೆ ದಿನಗಣನೆ ಮಾತ್ರ ಬಾಕಿ ಉಳಿದಿದೆ. ಇದರ ನಡುವೆ ಬೆಂಗಳೂರಿಗೆ ಆಗಮಿಸಿರುವ ವಿರಾಟ್​ ಕೊಹ್ಲಿ ಇಂದು ಬೆಂಗಳೂರು 18ಕೆ ಮ್ಯಾರಥಾನ್​ಗೆ ಚಾಲನೆ ನೀಡಿದರು.

    MORE
    GALLERIES

  • 38

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಹೌದು, ಇಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು 18ಕೆ ಮ್ಯಾರಥಾನ್​ಗೆ ಕಿಂಗ್​ ಕೊಹ್ಲಿ ಚಾಲನೆ ನೀಡಿದರು. 18KM ಮತ್ತು,​​ 10 KM ಮತ್ತು 5KM ಮ್ಯಾರಥಾನ್​ ಓಟಕ್ಕೆ ವಿರಾಟ್​ ಅಧಿಕೃತವಾಗಿ ಚಾಲನೆ ನೀಡಿದರು.

    MORE
    GALLERIES

  • 48

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಬೆಂಗಳೂರು 18ಕೆ ಮ್ಯಾರಾಥಾನ್​ಗಾಗಿ ಹೊಸಕೆರೆಹಳ್ಳಿ ಟೋಲ್​ ಬಳಿ ಭರ್ಜರಿ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಈ ವೇದಿಕೆ ಮೇಲಿಂದ ವಿರಾಟ್ ಕೊಹ್ಲಿ ನೀಲಿ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

    MORE
    GALLERIES

  • 58

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಚಾಲನೆ ನೀಡುವ ಮೊದಲು ಮಾತನಾಡಿದ ವಿರಾಟ್ ಕೊಹ್ಲಿ ಎಲ್ಲರ ಮನ ಗೆದ್ದರು. ಹೌದು, ಕೊಹ್ಲಿ ಕನ್ನಡದಲ್ಲಿ ನಮಸ್ಕಾರ ಬೆಂಗಳೂರು ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದರು. ಬಳಿಕ ಇಷ್ಟು ಜನ ಸೇರಿರುವುದು ನೋಡಿದ್ರೆ ತುಂಬಾ ಖುಷಿಯಾಗುತ್ತೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದು ಹೇಳಿದರು.

    MORE
    GALLERIES

  • 68

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ತಮ್ಮ ಮೆಚ್ಚಿನ ಕ್ರಿಕೆಟಿಗನನ್ನು ನೋಡಲು ಇಂದು ಸಾವಿರಾರು ಜನರು ಬಂದಿದ್ದರು. ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದ ಕೊಹ್ಲಿ ವೇದಿಕೆ ಮೇಲಿಂದಲೇ ಸೆಲ್ಫಿ ತೆಗೆದಿದ್ದಾರೆ.

    MORE
    GALLERIES

  • 78

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಇಂದು ಮಧ್ಯಾಹ್ನ ಆರ್​ಸಿಬಿ ಆಯೋಜಿಸಿರುವ 'RCB Unboxing' ಕಾರ್ಯಕ್ರಮದಲ್ಲಿ ಕೊಹ್ಲಿ ಸೇರಿದಂತೆ ಬೆಂಗಳೂರು ತಂಡದ ಎಲ್ಲಾ ಆಟಗಾರರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

    MORE
    GALLERIES

  • 88

    Virat Kohli: ಬೆಂಗಳೂರು 18ಕೆ ಮ್ಯಾರಥಾನ್​ಗೆ ವಿರಾಟ್​ ಚಾಲನೆ, ಕನ್ನಡದಲ್ಲಿ ಮಾತನಾಡಿ ಮನಗೆದ್ದ ಕಿಂಗ್ ಕೊಹ್ಲಿ

    ಬೆಂಗಳೂರು ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES