Virat Kohli: ಅಳೆದು ತೂಗಿ ಆಹಾರ ಸೇವಿಸ್ತಿದ್ದಾರೆ ಕೊಹ್ಲಿ, ಕಂಬ್ಯಾಕ್​ಗಾಗಿ ಏನೆಲ್ಲಾ ಕಸರತ್ತು ಮಾಡ್ತಿದ್ದಾರೆ ನೋಡಿ!

ಸದ್ಯ ಎಲ್ಲರ ಕಣ್ಣು ವಿರಾಟ್ ಮೇಲೆ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಏಷ್ಯಾಕಪ್ ಗೆ ಕೊಹ್ಲಿ ಸಿದ್ಧತೆ ನಡೆಸಿದ್ದಾರೆ. ಅವರು ಫಿಟ್ ಆಗಿರಲು ವಿಶೇಷ ಆಹಾರ ಕ್ರಮವನ್ನು ಅನುಸರಿಸುತ್ತಿದ್ದು, ಭರ್ಜರಿಯಾಗಿ ಕಂಬ್ಯಾಕ್​ ನೀಡುವ ನಿರೀಕ್ಷೆಯಿದೆ.

First published: