Virat Kohli: ಕಿಂಗ್​ ಈಸ್​ ಆಲ್ವೇಸ್​​ ಕಿಂಗ್​, ಒಂದೇ ಶತಕಕ್ಕೆ 15 ದಾಖಲೆಗಳು ಉಡೀಸ್!

Virat Kohli: ಸರಿ ಸುಮಾರು 1000 ದಿನಗಳ ನಂತರ ಇದೀಗ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅವರ ಆ ಒಂದು ಶತಕ ಅದೆಷ್ಟೋ ದಾಖಲೆಗಳಿಗಾಗಿ ಕಾಯುತ್ತಿತ್ತು. ಇದೀಗ ಆ ದಾಖಲೆಗಳೆಲ್ಲಾ ಉಡೀಸ್​ ಆಗಿದೆ.

First published: