Virat Kohli: ನ್ಯೂ ಇಯರ್​ ಸೆಲೆಬ್ರೇಶನ್​ಗೆ ದುಬೈಗೆ ಹಾರಿದ ಕಿಂಗ್​ ಕೊಹ್ಲಿ, ಅನುಷ್ಕಾ ಜೊತೆ ಕ್ಯೂಟ್ ಪೋಟೋ ಹಂಚಿಕೊಂಡ ವಿರಾಟ್

Virat Kohli: ಹೊಸ ವರ್ಷವನ್ನು ಸ್ವಾಗತಿಸಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿದ್ದಾರೆ. ವಿರಾಟ್ ಅವರು ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

First published: