Virat Kohli: ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಔಟ್​ ಆಗ್ತಾರಾ ಕೊಹ್ಲಿ? ಚರ್ಚೆಗೆ ಗ್ರಾಸವಾದ BCCI ನಡೆ

ಟೀಂ ಇಂಡಿಯಾದ ರನ್ ಮಶೀನ್ ವಿರಾಟ್ ಕೊಹ್ಲಿ ಬ್ಯಾಟ್ ಕೆಲ ದಿನಗಳಿಂದ ಸದ್ದು ಮಾಡುತ್ತಿಲ್ಲ. ಈ ಕುರಿತಂತೆ ಅವರ ಕಳಪೆ ಫಾರ್ಮ್​ ಇಂದ ಹೊರಬರಲು ಅವರಿಗೆ ವಿಶ್ರಾಂತಿ ನೀಡಬೇಕೆಂದು ಅನೇಕ ಹಿರಿಯ ಕ್ರಿಕೆಟಿಗರು ಹೇಳುತ್ತಿದ್ದಾರೆ. ಇದರ ನಡುವೆ ಬಿಸಿಸಿಐ ಮುಂದಿನ ದಕ್ಷಿಣ ಆಫ್ರಿಕಾ ಸೀರಿಸ್​ ಗೆ ಕೊಹ್ಲಿ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

First published: