ಇನ್ನು, ವಿದೇಶಿ ಕ್ರಿಕೆಟಿಗರೂ ಪಂತ್ ಚೇತರಿಕೆಗೆ ಪ್ರಾರ್ಥನೆ ಮಾಡಿದ್ದು, ಬಾಂಗ್ಲಾ ಆಟಗಾರ ಭಾರತ ಮೂಲದ ಲಿಟ್ಟನ್ ದಾಸ್ ಸಹ ಬೇಗ ಗುಣಮುಖರಾಗಿ ಸಹೋದರ ಎಂದು ಟ್ವೀಟ್ ಮಾಡಿದರೆ, ಪಂತ್ ಸ್ನೇಹಿತರಾದ ಕನ್ನಡಿಗೆ ಕೆಡಲ್ ರಾಹುಲ್ ಸಹ ತನ್ನ ಎಲ್ಲಾ ಪ್ರೀತಿ ನಿನ್ನ ಮೇಲಿರುತ್ತದೆ. ಬೇಗ ಗುಣಮುಖರಾಗುವೆ ಎಂದು ಹೇಳಿದ್ದಾರೆ.