Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

Fastest Fifty in IPL: ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಮತ್ತು ಪ್ಯಾಟ್​ ಕಮಿನ್ಸ್ ದಾಖಲೆ ಬ್ರೇಕ್ ಮಾಡಿದರು. ಇವರಿಬ್ಬರು 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್​ನ ವೇಗದ ಅರ್ಧಶತಕದ ದಾಖಲೆ ಹೊಂದಿದ್ದರು.

First published:

 • 17

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್​ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಇಡೀ ಐಪಿಎಲ್​ನಲ್ಲಿ ದಿಗ್ಗಜ ಆಟಗಾರರನ್ನು ಹಿಂದಿಕ್ಕಿ  ಸ್ಟಾರ್ ಓಪನಿಂಗ್  ಬ್ಯಾಟರ್ ಆಗಿ ಹೊರ ಹೊಮ್ಮಿದ್ದಾರೆ.

  MORE
  GALLERIES

 • 27

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ಇಂದಿನ ಪಂದ್ಯದಲ್ಲಿ ಜೈಸ್ವಾಲ್​ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಇತಿಹಾಸದ ವೇಗದ ಅರ್ಧಶತಕ  ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಅವರು ಕನ್ನಡಿಗ ಕೆಎಲ್ ರಾಹುಲ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ಬ್ರೇಕ್ ಮಾಡಿದರು.

  MORE
  GALLERIES

 • 37

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ , ಕೆಎಲ್ ರಾಹುಲ್ ಮತ್ತು ಪ್ಯಾಟ್​ ಕಮಿನ್ಸ್ ತಲಾ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ​ರು.

  MORE
  GALLERIES

 • 47

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ಕೆಎಲ್ ರಾಹುಲ್ ಮತ್ತು ಪ್ಯಾಟ್​ ಕಮಿನ್ಸ್  ಈ ಹಿಂದೆ ಈ ದಾಖಲೆ ಹೊಂದಿದ್ದರು. ಅವರಿಬ್ಬರು ತಲಾ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್​ಮ ವೇಗದ ಅರ್ಧಶತಕ ದಾಖಲೆ ಹೊಂದಿದ್ದರು. ಇದೀಗ ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  MORE
  GALLERIES

 • 57

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

   ಯುವ ಆಟಗಾರನ ಆಟವನ್ನು  ವಿರಾಟ್ ಕೊಹ್ಲಿ ಅಲ್ಲದೆ ಭಾರತ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಕೂಡ  ಪ್ರಶಂಸಿಸಿದ್ದು,  ಭಾರತ ಏಕದಿನ ವಿಶ್ವಕಪ್​ ತಂಡದಲ್ಲಿ ಎಡಗೈ ಬ್ಯಾಟರ್​ನನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಆಶಿಸಿದ್ದಾರೆ.

  MORE
  GALLERIES

 • 67

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ಇನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್​ ಜೀವಂತವಾಗಿಸಿಕೊಂಡಿದೆ. ಕೆಕೆಆರ್​ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್​ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಾಜಸ್ಥಾನ್ 13.1 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

  MORE
  GALLERIES

 • 77

  Yashasvi Jaiswal: IPLನಲ್ಲಿ ವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್​ ಆಟಕ್ಕೆ ಕಿಂಗ್ ಕೊಹ್ಲಿ ಫಿದಾ! ನಾ ನೋಡಿದ ಅದ್ಭುತ ಆಟ ಎಂದ ವಿರಾಟ್

  ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಸಿಕ್ಸರ್​ ಸಹಿತ ಅಜೇಯ 98 ರನ್​ಗಳಿಸಿದರೆ, ಸಂಜು ಸಾಮ್ಸನ್​ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್​ಗಳ ಸಹಿತ ಅಜೇಯ 48 ರನ್​ಗಳಿಸಿದರು.

  MORE
  GALLERIES