Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಂಗಳವಾರ ಒಂದು ಟ್ವೀಟ್​ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ. ಹೌದು, ಕೊಹ್ಲಿಯ ಹೊಸ ಮೊಬೈಲ್​ ಕಳುವಾಗಿದೆ ಎಂದು ಹೇಳಿಕೊಂಡಿದ್ದಾರೆ.

First published:

 • 18

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಂಗಳವಾರ ತಮ್ಮ ಹೊಸ ಫೋನ್ ಕಳೆದುಹೋಗಿದೆ ಮತ್ತು ಫೋನ್ ಅನ್‌ಬಾಕ್ಸ್ ಮಾಡದ ಕಾರಣ ತುಂಬಾ ದುಃಖವಾಗಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ನೋವನ್ನು ಹಂಚಿಕೊಂಡ ಅವರು, ಯಾರಾದರೂ ನೋಡಿದ್ದೀರಾ ಎಂದು ತಮಾಷೆಯಾಗಿ ಕೇಳಿದ್ದಾರೆ.

  MORE
  GALLERIES

 • 28

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ವಿರಾಟ್ ಕೊಹ್ಲಿ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಫುಡ್ ಡೆಲಿವರಿ ಆಪ್ ಝೊಮಾಟೊ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಹೇಳಿದೆ. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಫೋನ್ ಕುರಿತು ಪ್ರಚಾರದ ಟ್ವೀಟ್ ಎಂದು ತೋರುತ್ತದೆ ಎಂದು ಹೇಳುತ್ತಿದ್ದಾರೆ.

  MORE
  GALLERIES

 • 38

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ವಿರಾಟ್ ಕೊಹ್ಲಿ ಟ್ವೀಟ್‌ಗೆ ಝೊಮಾಟೊ ತಮಾಷೆಯ ಟ್ವೀಟ್ ಮಾಡಿದ್ದು, ಭಾಭಿ (ಅನುಷ್ಕಾ ಶರ್ಮಾ) ಫೋನ್‌ನಿಂದ ಐಸ್ ಕ್ರೀಮ್ ಆರ್ಡರ್ ಮಾಡಿ ಎಂದು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ.

  MORE
  GALLERIES

 • 48

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  Zomato ನಂತರ, ಎಲೆಕ್ಟ್ರಾನಿಕ್ಸ್  ಕಂಪನಿ ಕ್ರೋಮಾ ಸಹ ಟ್ವೀಟ್​ ಮಾಡಿದ್ದು, ಹೌದು, ನಾವು ನಿಮ್ಮ ಫೋನ್ ನಮ್ಮಬಳಿ ಇದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ವಾಸ್ತವವಾಗಿ ಇಲ್ಲಿ ಕ್ರೋಮಾ ತನ್ನ ಸ್ಟೋರ್ ಲಿಂಕ್ ಅನ್ನು ಹಂಚಿಕೊಂಡಿದೆ.

  MORE
  GALLERIES

 • 58

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ಇದು ಕೇವಲ ಫೋನ್‌ನ ಪ್ರಚಾರ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕೆಲವು ಬಳಕೆದಾರರು ಇದನ್ನು ಮೊಬೈಲ್ ಬ್ರಾಂಡ್ ಎಂಡಾರ್ಸ್‌ಮೆಂಟ್ ಎಂದು ಹೇಳುತ್ತಿದ್ದಾರೆ. ಇದು ಪ್ರಚಾರದ ಭಾಗವಾಗಿದೆ ಎನ್ನಲಾಗುತ್ತಿದ್ದು, ಯಾವುದರ ಬಗ್ಗೆಯೂ ಸರಿಯಾದ ಉತ್ತರ ಸಿಕ್ಕಿಲ್ಲ.

  MORE
  GALLERIES

 • 68

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ಇದೀಗ, ವಿರಾಟ್ ಕೊಹ್ಲಿ ಆಸೀಸ್​ ವಿರುದ್ಧ ಬಾರ್ಡರ್ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ಬಾಗವಹಿಸಲಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಶತಕ ಸಿಡಿಸುವ ಮೂಲಕ 3 ವರ್ಷಗಳ ಟೆಸ್ಟ್​ ಶತಕದ ಬರವನ್ನು ಕೊನೆಗಾಣಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

  MORE
  GALLERIES

 • 78

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ಇದಲ್ಲದೇ ವಿರಾಟ್ ಕೊಹ್ಲಿ ಎಲ್ಲಾ ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ವೇಗವಾಗಿ 25,000 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ. ಅವರು 546 ಇನ್ನಿಂಗ್ಸ್‌ಗಳಲ್ಲಿ ಒಟ್ಟು 24,936 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

  MORE
  GALLERIES

 • 88

  Virat Kohli: ಅಯ್ಯೋ, ಮೊಬೈಲ್​ ಕಳೆದುಕೊಂಡಿದ್ದಾರಂತೆ ವಿರಾಟ್​, ನಿಮಗೇನಾದ್ರೂ ಸಿಕ್ತಾ ಅಂತ ಕೊಹ್ಲಿ ಕೇಳಿದ್ಯಾಕೆ?

  ಟೆಸ್ಟ್‌ನಲ್ಲಿ 8,119 ರನ್, ಏಕದಿನದಲ್ಲಿ 12,809 ರನ್ ಮತ್ತು ಟಿ20ಯಲ್ಲಿ 4,008 ರನ್ ಸೇರಿವೆ. ಈ ಸರಣಿಯಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ವೇಗವಾಗಿ 25,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಸಚಿನ್ ಹೆಸರಿನಲ್ಲಿದೆ. ಅವರು 576 ಇನ್ನಿಂಗ್ಸ್‌ಗಳಲ್ಲಿ 25000 ರನ್ ಗಳಿಸಿದ್ದರು.

  MORE
  GALLERIES