Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

Virat Kohli: 2019 ರಿಂದ ಕಳೆದ ವರ್ಷದ ಏಷ್ಯಾಕಪ್ ವರೆಗೆ ಕೊಹ್ಲಿಗೆ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಳಪೆ ಫಾರ್ಮ್‌ನಲ್ಲಿದ್ದಾಗಲೂ ಅವರ ರನ್​ ದಾಹ ನಿಂತಿರಲಿಲ್ಲ ಎಂದೇ ಹೇಳಬಹುದು.

First published:

  • 18

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಂತರ ವಿರಾಟ್ ಕೊಹ್ಲಿ ಹೊಸ ರನ್ ಮೆಷಿನ್ ಎಂದು ಹೆಸರಾದರು. ಕೊಹ್ಲಿ ಬ್ಯಾಟ್ ಮಾಡಿದರೆ ರನ್​ಗಳ ಮಹಾಪೂರವೇ ಹರಿದುಬಿಡುತ್ತದೆ. ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಕೊಹ್ಲಿ ಐಪಿಎಲ್​ನಲ್ಲಿಯೂ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

    MORE
    GALLERIES

  • 28

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    2019 ರಿಂದ ಕಳೆದ ವರ್ಷದ ಏಷ್ಯಾಕಪ್ ವರೆಗೆ ಕೊಹ್ಲಿಗೆ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಳಪೆ ಫಾರ್ಮ್‌ನಲ್ಲಿದ್ದಾಗಲೂ ಅವರ ರನ್​ ದಾಹ ನಿಂತಿರಲಿಲ್ಲ ಎಂದೇ ಹೇಳಬಹುದು.

    MORE
    GALLERIES

  • 38

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    ಕಳೆದ ವರ್ಷದ ಏಷ್ಯಾಕಪ್‌ನಲ್ಲಿ ಕೊಹ್ಲಿ ತಮ್ಮ ಹಿಂದಿನ ಫಾರ್ಮ್​ಗೆ ಮರಳಿದರು. ಬಳಿಕ ಅದೇ ಫಾರ್ಮ್​ ಮುಂದುವರೆಸಿಕೊಂಡು ಬಂದಿರುವ ಕೊಹ್ಲಿ ಐಪಿಎಲ್​ನಲ್ಲಿಯೂ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

    MORE
    GALLERIES

  • 48

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    ಕೆಕೆಆರ್ ವಿರುದ್ಧದ ಹೋರಾಟದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಅನುಕ್ರಮದಲ್ಲಿ ಅವರು ಐಪಿಎಲ್‌ನಲ್ಲಿ ಅಪರೂಪದ ಗೌರವ ಪಡೆದರು. ಸತತ  14 ಸೀಸನ್‌ಗಳಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದರು.

    MORE
    GALLERIES

  • 58

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    2008ರಿಂದ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿ 2009ರಲ್ಲಿ ಮಾತ್ರ 300 ರನ್‌ ತಲುಪಿರಲಿಲ್ಲ. 2008ರಲ್ಲಿ 13 ಪಂದ್ಯಗಳಲ್ಲಿ 165 ರನ್ ಗಳಿಸಿದ್ದ ಕೊಹ್ಲಿ 2009ರಲ್ಲಿ 246 ರನ್ ಗಳಿಸಿದ್ದರು.

    MORE
    GALLERIES

  • 68

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    2010 ರಿಂದ ಕೊಹ್ಲಿ ಪ್ರತಿ ಬಾರಿಯೂ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದೊಂದು ದಾಖಲೆಯಾಗಿದೆ. ಈ ಋತುವಿನಲ್ಲಿ ಕೊಹ್ಲಿ ಈಗಾಗಲೇ 8 ಪಂದ್ಯಗಳಲ್ಲಿ 333 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದರು.

    MORE
    GALLERIES

  • 78

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    ಇದರೊಂದಿಗೆ ಕೊಹ್ಲಿ ಮತ್ತೊಂದು ಅಪರೂಪದ ಐಪಿಎಲ್ ದಾಖಲೆಯನ್ನು ತಲುಪಿದ್ದಾರೆ. ಅವರು ಐಪಿಎಲ್‌ನಲ್ಲಿ 7000 ಮೈಲಿಗಲ್ಲು ತಲುಪಲು 43 ರನ್‌ಗಳ ಅಂತರದಲ್ಲಿದ್ದಾರೆ. ಪ್ರಸ್ತುತ, ಕೊಹ್ಲಿ 231 ಪಂದ್ಯಗಳಲ್ಲಿ 6,957 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

    MORE
    GALLERIES

  • 88

    Virat Kohli: ಕಿಂಗ್​ ಈಸ್​ ಆಲ್​ವೇಸ್​ ಕಿಂಗ್​, ಐಪಿಎಲ್​ನಲ್ಲಿ ಯಾರೂ ಮಾಡಲಾಗದ ದಾಖಲೆ ನಿರ್ಮಿಸಿದ ಕೊಹ್ಲಿ

    ವಿರಾಟ್ ಕೊಹ್ಲಿ ನಂತರ ಶಿಖರ್ ಧವನ್ ಮತ್ತು ಸುರೇಶ್ ರೈನಾ ಸತತವಾಗಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಧವನ್ ಮತ್ತು ಸುರೇಶ್ ರೈನಾ ತಲಾ 12 ಋತುಗಳಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

    MORE
    GALLERIES