Virat Kohli: ಅಪಾಯದಲ್ಲಿದೆ ಅನೇಕ ದಿಗ್ಗಜರ ದಾಖಲೆಗಳು, ಏಕಂದ್ರೆ ಕೊಹ್ಲಿ ಈಸ್​ ಬ್ಯಾಕ್​ ಅಂತಿದ್ದಾರೆ ಫ್ಯಾನ್ಸ್

Virat Kohli: ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ವಿರಾಟ್ ಈಗ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಬೇಕಾಗಿದ್ದು, ಈ ವೇಳೆ ಅವರು ರಾಹುಲ್ ದ್ರಾವಿಡ್ ಮತ್ತು ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

First published: