IND vs SA: ಮತ್ತೊಂದು ದಾಖಲೆಯ ಸನಿಹದಲ್ಲಿ ಕಿಂಗ್​ ಕೊಹ್ಲಿ? ರೋಹಿತ್​ ರೆಕಾರ್ಡ್ ಮೇಲೆ ವಿರಾಟ್ ಕಣ್ಣು

India vs South Africa 2nd T20I: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ದೊಡ್ಡ ದಾಖಲೆಗಳನ್ನು ಮಾಡಬಹುದು. ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿಗೆ ಟಿ20 ಕ್ರಿಕೆಟ್‌ನಲ್ಲಿ 11000 ರನ್ ಪೂರೈಸುವ ಅವಕಾಶವಿದೆ.

First published: