Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

Virat kohli: ಐಪಿಎಲ್ 2023ರ  51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 227 ರನ್ ಗಳಿಸಿತು. ಈ​ ಟಾರ್ಗೆಟ್​ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 57 ರನ್​ಗಳಿಂದ ಸೋಲನ್ನಪ್ಪಿದೆ.

First published:

  • 17

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಐಪಿಎಲ್ 2023ರ  51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 227 ರನ್ ಗಳಿಸಿತು. ಈ​ ಟಾರ್ಗೆಟ್​ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 57 ರನ್​ಗಳಿಂದ ಸೋಲನ್ನಪ್ಪಿದೆ.

    MORE
    GALLERIES

  • 27

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಈ ಪಂದ್ಯವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಆರ್​ಸಿಬಿ ಸ್ಟಾರ್​ ಪ್ಲೇಯರ್​ ವಿರಾಟ್ ಕೊಹ್ಲಿ ಸಹ ಸಂಪೂರ್ಣವಾಗಿ ನೋಡಿದ್ದಾರೆ. ಇಕ್ಕೆ ಸಾಕ್ಷಿ ಎಂಬಂತೆ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಫೋಸ್ಟ್ ಹಾಕಿದ್ದು ಸಖತ್ ವೈರಲ್ ಆಗಿದೆ.

    MORE
    GALLERIES

  • 37

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಹೌದು, ಗುಜರಾತ್​ ಪರ ಆರಂಭಿಕರಾಗಿ ಕಣಕ್ಕಿಳಿದ ವೃಧಿಮಾನ್​ ಸಾಹಾ ಭರ್ಜರಿ ಬ್ಯಾಟಿಂಗ್​ ಮಾಡಿದರು. ಅವರು 43 ಎಸೆತದಲ್ಲಿ 81 ರನ್​ ಗಳಿಸಿ ಮಿಂಚಿದರು. ಇದನ್ನೇ ಫೋಸ್ಟ್ ಮಾಡಿರುವ ಕೊಹ್ಲಿ ವಾಟ್​ ಎ ಪ್ಲೇಯರ್​ ಎಂದು ಸಾಹಾಗೆ ಶ್ಲಾಘಿಸಿದ್ದಾರೆ.

    MORE
    GALLERIES

  • 47

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಇದಾದ ಬಳಿಕ ಇಲ್ಲಿಗೆ ನಿಲ್ಲಿಸದ ಕೊಹ್ಲಿ ರಶಿಧ್​ ಖಾನ್​ ಹಿಡಿದ ಅದ್ಭತ ಕ್ಯಾಚ್​ ಬಗ್ಗೆಯೂ ಪೋಸ್ಟ್ ಮಾಡಿದ್ದಾರೆ. ಇದು ಇಂದು ಅತ್ಯುತ್ತಮ ಕ್ಯಾಚ್​ ಎಂದು ಪೋಟೋ ಹಂಚಿಕೊಂಡು ಬಣ್ಣಿಸಿದ್ದಾರೆ.

    MORE
    GALLERIES

  • 57

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಈ ಮೂಲಕ ಲಕ್ನೋ ವಿರುದ್ಧದ ಪಂದ್ಯದಲ್ಲಿ ಗುಜರಾತ್​ ಆಟಗಾರರನ್ನು ಹೊಗಳುವ ಮೂಲಕ ಕೊಹ್ಲಿ ಮತ್ತೊಮ್ಮೆ ಲಕ್ನೋ ತಂಡಕ್ಕೆ ಪರೋಕ್ಷವಾಗಿ ಟಕ್ಕರ್​ ನೀಡಿದ್ದಾರೆ.

    MORE
    GALLERIES

  • 67

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಈ ಪೋಸ್ಟ್​ ನೋಡಿದ ನೆಟ್ಟಿಗರು ಇದನ್ನು ಕೊಹ್ಲಿ ಮತ್ತು ಲಕ್ನೋ ನಡುವಿನ ಪಂದ್ಯ ವೇಳೆ ನಡೆದ ಜಗಳಕ್ಕೆ ಹೊಂದಿಕೆ ಮಾಡುತ್ತಿದ್ದು, ಮತ್ತೆ ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿ ಈ ಜಟಾಪಟಿಯನ್ನು ಮುಂದುವರೆಸಿದಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.

    MORE
    GALLERIES

  • 77

    Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು

    ಇನ್ನು, ಲಕ್ನೋ ಮತ್ತು ಆರ್​ಸಿಬಿ ಪಂದ್ಯದ ವೇಳೆ ಕೊಹ್ಲಿ ಮೈದಾನದಲ್ಲಿ ಎದುರಾಳಿ ಆಟಗಾರರಾದ ನವೀನ್ ಉಲ್ ಹಕ್ ಮತ್ತು ಅಮಿತ್ ಮಿಶ್ರಾ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಪಂದ್ಯದ ನಂತರ ಅವರು ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಅವರೊಂದಿಗೆ ಜಗಳವಾಡಿದ್ದರು. ಹೀಗಾಗಿ ಬಿಸಿಸಿಐ ಈ ಮೂವರಿಗೂ ದಂಡ ವಿಧಿಸಲಾಗಿದೆ.

    MORE
    GALLERIES