Virat Kohli Tattoos: ವಿರಾಟ್ ಕೊಹ್ಲಿ ಮೈಮೇಲೆ 11 ಟ್ಯಾಟೂಗಳು! ಯಾವ ಟ್ಯಾಟೂ ಅರ್ಥ ಏನು?

Viral Kohli: ಕೊಹ್ಲಿ ತಮ್ಮ ಆಟದಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಜೊತೆಗೆ ಅವರ ಟ್ಯಾಟೂಗಳು ಹೆಚ್ಚು ಜನಪ್ರಿಯವಾಗಿವೆ. ಕೊಹ್ಲಿ ಬಳಿ ಒಂದಲ್ಲ ಎರಡಲ್ಲ 11 ಟ್ಯಾಟೂಗಳಿವೆ. ಪ್ರತಿ ಟ್ಯಾಟೂ ಹಿಂದೆಯೂ ಒಂದೊಂದು ಕಥೆ ಇರುವುದು ವಿಶೇಷ.

First published: