ಏಪ್ರಿಲ್ 23 ವಿರಾಟ್ ಕೊಹ್ಲಿಯ ಐಪಿಎಲ್ ವೃತ್ತಿಜೀವನದಲ್ಲಿ ಕೆಟ್ಟ ದಿನಾಂಕವಾಗಿದೆ. ಏಪ್ರಿಲ್ 23 ವಿರಾಟ್‌ಗೆ ಇಂತಹ ನೋವು ನೀಡಿದ್ದು ಇದೇ ಮೊದಲಲ್ಲ. ಐಪಿಎಲ್‌ನಲ್ಲಿ ಏಪ್ರಿಲ್ 23 ರಂದು ಪಂದ್ಯ ಆಡುವಾಗ ಕೊಹ್ಲಿ ಗೋಲ್ಡನ್ ಡಕ್ ಆಗಿದ್ದು ಇದು ಮೂರನೇ ಬಾರಿ. ಮೊದಲು 2017 ರಲ್ಲಿ ಕೋಲ್ಕತ್ತಾ ವಿರುದ್ಧ, ನಂತರ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಅವರು ಮೊದಲ ಎಸೆತದಲ್ಲಿ ಔಟಾಗಿದ್ದರು.