Virat Kohli: ಕೊಹ್ಲಿ ಫಿಟ್ನೆಸ್ ಹಿಂದಿನ ರಹಸ್ಯವೇನು? ಇಲ್ಲಿದೆ ನೋಡಿ ವಿರಾಟ್ ಡಯಟ್‌ ಪ್ಲಾನ್

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಅವರ ಅಭಿಮಾನಿಗಳು ಯಾವಾಗಲೂ ಆಕರ್ಷಿತರಾಗುತ್ತಾರೆ. ಅವರು ಕ್ರಿಕೆಟ್ ಮೈದಾನದಲ್ಲಿ ಸಕ್ರಿಯವಾಗಿ ಮತ್ತು ಫಿಟ್ ಆಗಿ ಕಾಣಲು ಕಾರಣ ಅವರ ಫಿಟ್‌ನೆಸ್ ಮತ್ತು ವರ್ಕೌಟ್‌ಗಳು. ವಿರಾಟ್ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವ್ಯಾಯಾಮದ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗಿದ್ರೆ ಕೊಹ್ಲಿ ಫಿಟ್‌ನೆಸ್ ಮತ್ತು ಡಯಟ್‌ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳೋಣ.

First published: