Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

Virat Kohli: ರನ್ ಮಷಿನ್ ಎಂದೇ ಖ್ಯಾತರಾಗಿರುವ ಕಿಂಗ್ ಕೊಹ್ಲಿ ಐಪಿಎಲ್​ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಕೊಹ್ಲಿ ಐಪಿಎಲ್‌ನಲ್ಲಿ ಬರೋಬ್ಬರಿ 4 ಪ್ರಮುಖ ಪಂದ್ಯಗಳನ್ನು ಬ್ರೇಕ್​ ಮಾಡಿದ್ದಾರೆ.

First published:

  • 18

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಆರ್‌ಸಿಬಿ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ (IPL 2023) ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ರನ್ ಮಷಿನ್ ಎಂದೇ ಹೆಸರಾಗಿರುವ ಕಿಂಗ್ ಕೊಹ್ಲಿ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 4 ವಿಶೇಷ ದಾಖಲೆಗಳನ್ನು ನಿರ್ಮಿಸಿದ್ದಾರೆ.

    MORE
    GALLERIES

  • 28

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಪಂಜಾಬ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 59 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿದ್ದವು. ಅಲ್ಲದೆ, ಫಾಫ್ ಡುಪ್ಲೆಸಿಸ್ ಜೊತೆಗೆ ನೂರಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಆಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 137 ರನ್‌ಗಳ ಜೊತೆಯಾಟ ನೀಡಿದರು.

    MORE
    GALLERIES

  • 38

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಅಲ್ಲದೇ ಮತ್ತೆ ನಾಯಕತ್ವ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಹೌದು, ಕೊಹ್ಲಿ ಗಳಿಸಿದ 59 ರನ್​ಗಳೊಂದಿಗೆ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ 6500 ರನ್​ ಕಲೆಹಾಕಿದ ರೆಕಾರ್ಡ್​ನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

    MORE
    GALLERIES

  • 48

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ವಿರಾಟ್ ಕೊಹ್ಲಿ ಈವರೆಗೆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕರಾಗಿ ಬರೋಬ್ಬರಿ 5333 ರನ್​ ಹಾಗೂ ಭಾರತ ತಂಡದ ಪರ ಟಿ20 ತಂಡದ ನಾಯಕರಾಗಿ 50 ಪಂದ್ಯಗಳಿಂದ 1570 ರನ್ ಕಲೆಹಾಕಿದ್ದಾರೆ. ಈ ಮೂಲಕ ಕೊಹ್ಲಿ ಐಪಿಎಲ್​ ಮತ್ತು ಭಾರತ ತಂಡದ ಪರ ಟಿ20 ಕ್ರಿಕೆಟ್ ಕ್ಯಾಪ್ಟನ್​ ಆಗಿ 6500 ರನ್​ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

    MORE
    GALLERIES

  • 58

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಐಪಿಎಲ್‌ನಲ್ಲಿ 600 ಬೌಂಡರಿಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ 598 ಬೌಂಡರಿಗಳನ್ನು ಸಿಡಿಸಿದ್ದ ಕೊಹ್ಲಿ ಖಾತೆಯಲ್ಲಿ ಪಂಜಾಬ್​ ಪಂದ್ಯದಲ್ಲಿ 5 ಬೌಂಡರಿಗಳು ಸೇರಿದವು. ಈ ಮೂಲಕ ಒಟ್ಟು 603 ಫೋರ್​ ಸಿಡಿಸಿದಂತಾಯಿತು.

    MORE
    GALLERIES

  • 68

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಇನ್ನು, ಅರ್ಧಶತಕ ಸಿಡಿಸುವ ವಿಷಯದಲ್ಲಿಯೂ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಪಂಜಾಬ್​ ವಿರುದ್ಧ ಹಾಫ್​ ಸಂಚುರಿ ಸಿಡಿಸುವ ಮೂಲಕ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಎನಿಸಿಕೊಂಡಿದ್ದಾರೆ.

    MORE
    GALLERIES

  • 78

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಆದರೆ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು, ವಾರ್ನರ್​ ಈವರೆಗೆ 96 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿ 366 ಟಿ20 ಇನಿಂಗ್ಸ್​ಗಳ ಮೂಲಕ ಒಟ್ಟು 89 ಅರ್ಧಶತಕಗಳನ್ನು ಕಲೆಹಾಕುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    Virat Kohli: ಒಂದೇ ಒಂದು ಪಂದ್ಯ 4 ರೆಕಾರ್ಡ್ಸ್​​ ಉಡೀಸ್​, ಈ ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಪ್ಲೇಯರ್​ ಕಿಂಗ್​ ಕೊಹ್ಲಿ!

    ಇದರೊಂದಿಗೆ ಕೊಹ್ಲಿ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ 100 ಬಾರಿ 30 ಪ್ಲಸ್ ರನ್ ಗಳಿಸಿದ ಆಟಗಾರ ಎಂಬ ಮತ್ತೊಂದು ದಾಖಲೆ ಮಾಡಿದ್ದಾರೆ. ಈ ಋತುವಿನಲ್ಲಿ ಕೊಹ್ಲಿ ಸೂಪರ್ ಫಾರ್ಮ್‌ನಲ್ಲಿದ್ದಾರೆ.

    MORE
    GALLERIES