Virat Kohli: ಕಿಂಗ್ ಕೊಹ್ಲಿ ಬೆಸ್ಟ್ ಫ್ರೆಂಡ್ಸ್ ಯಾರ್ಯಾರು ಗೊತ್ತಾ? ಸೋತಾಗ, ಗೆದ್ದಾಗ ವಿರಾಟ್ ಜೊತೆಗಿದ್ದವ್ರು ಈ ತ್ರಿಮೂರ್ತಿಗಳಂತೆ!
Virat Kohli: ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಹೆಸರು ಇಂದಿಗೆ ಉತ್ತಂಗದಲ್ಲಿದೆ ಎಂದರೂ ತಪ್ಪಾಗಲಾರದು. ಇಂತಹ ಓರ್ವ ಶ್ರೇಷ್ಠ ವ್ಯಕ್ತಿಗೆ ಯಾರೆಲ್ಲಾ ಸ್ನೇಹಿತರಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಿದ್ರೆ ಕೊಹ್ಲಿ ಅವರು ಫ್ರೆಂಡ್ಸ್ಗಳು ಯಾರೆಂದು ನೋಡೋಣ ಬನ್ನಿ.
ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಹೆಸರು ಇಂದಿಗೆ ಉತ್ತಂಗದಲ್ಲಿದೆ ಎಂದರೂ ತಪ್ಪಾಗಲಾರದು. ಇಂತಹ ಓರ್ವ ಶ್ರೇಷ್ಠ ವ್ಯಕ್ತಿಗೆ ಯಾರೆಲ್ಲಾ ಸ್ನೇಹಿತರಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಿದ್ರೆ ಕೊಹ್ಲಿ ಅವರು ಫ್ರೆಂಡ್ಸ್ಗಳು ಯಾರೆಂದು ನೋಡೋಣ ಬನ್ನಿ.
2/ 8
ವಿರಾಟ್ ಕೊಹ್ಲಿಗೆ ಪ್ರಪಂಚದಾದ್ಯಂತೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ ಅವರಿಗೆ ಮಾತ್ರ ಈ ಮೂವರು ಅತ್ತಯಂತ ಆಪ್ತ ಸ್ನೇಹಿತರಂತೆ. ಉಳಿದಂತೆ ಸಾಕಷ್ಟು ಜನ ಸ್ನೇಹಿತರಿದ್ದರೂ ಇವರುಗಳು ಮಾತ್ರ ತುಂಬಾ ವಿಶೇಷವಂತೆ.
3/ 8
ಹೌದು, ವಿರಾಟ್ ಕೊಹ್ಲಿ ತಮ್ಮ ಜೀವನದಲ್ಲಿ ಎಷ್ಟೇ ಸ್ನೇಹಿತರು ಬಂದರೂ ಇವರುಗಳು ಎಂದಿಗೂ ಅಚ್ಚುಮೆಚ್ಚಂತೆ. ಅವರ ಸ್ನೇಹಿತರ ಲಿಸ್ಟ್ನಲ್ಲಿ ಮಹೇಂದ್ರ ಸಿಂಗ್ ಧೋನಿ, ಪಾಫ್ ಡುಪ್ಲೇಸಿಸ್ ಮತ್ತು ಎಬಿ ಡಿವಿಲಿಯರ್ಸ್ ಹೆಸರುಗಳನ್ನು ತಿಳಿಸಿದ್ದಾರೆ.
4/ 8
ವಿರಾಟ್ ಕೊಹ್ಲಿ ಕಳೆದ ಏಷ್ಯಾಕಪ್ ಟೂರ್ನಿಗೂ ಮುನ್ನ ಕೊಹ್ಲಿಯು ಕಳಪೆ ಫಾರ್ಮ್ನಿಂದ ಅನೇಕ ಟೀಕೆಗಳಿಗೆ ಗುರಿಯಾಗಿದ್ದರು. ಆ ವೇಳೆ ಅವರು ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ಅನುಶ್ಕಾ ಶರ್ಮಾ ಹೇಳಿದ್ದರು. ಈ ಸಮಯದಲ್ಲಿ ಕೊಹ್ಲಿಯನ್ನು ಧೋನಿ ಸಂಪರ್ಕಿಸಿದ್ದರಂತೆ.
5/ 8
ಇದನ್ನು ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಆ ಸಮಸಯದಲ್ಲಿ ನನ್ನನ್ನು ಸಂಪಕರ್ಕಿಸಿದ್ದು, ಧೋನಿ ಅವರು. ಅದು ನನಗೆ ದೊಡ್ಡ ಆಶೀರ್ವಾದ ಇದ್ದಂತೆ ಅನಿಸಿತು. ಹಿರಿಯ ಆಟಗಾರರೊಂದಿಗಿನ ಸಂಬಂಧ ಗೆಳೆತನಕ್ಕಿಂತ ಹೆಚ್ಚು ಎಂದು ಹೇಳಿಕೊಂಡಿದ್ದರು.
6/ 8
ಅಲ್ಲದೇ ಧೋನಿ ಅಂತೆಯೇ ಕೊಹ್ಲಿ ಬೆನ್ನಿಗೆ ನಿಂತ ಇನ್ನೊಬ್ಬ ಸ್ನೇಹಿತ ಎಂದರೆ ಅದು ಎಬಿ ಡಿವಿಲಿಯರ್ಸ್. ಹೌದು, ಆರ್ಸಿಬಿ ತಂಡದಲ್ಲಿ ಎಬಿಡಿ ಸೇರದ ಬಳಿಕ ಇವರಿಬ್ಬರ ಸ್ನೇಹ ಉತ್ತಮವಾಗಿ ಬೆಳೆಯಿತು. ಅಲ್ಲದೇ ಇವರಿಬ್ಬರ ಸ್ನೇಹ ಕ್ರಿಕೆಟ್ ಲೋಕದಲ್ಲಿಯೇ ಜನಪ್ರಿಯ ಎಂದರೂ ತಪ್ಪಾಗಲಾರದು.
7/ 8
ಇನ್ನು, ಕೊಹ್ಲಿ ಅವರು ಎಬಿಡಿ ಕುರಿತು ಮಾತನಾಡಿದ್ದು, ಒಮ್ಮೆ ಎಬಿಡಿ ತನಗೆ ಕರೆ ಮಾಡಿ ನೀನು ಅದೆ ಕೊಹ್ಲಿ. ಎಲ್ಲವೂ ಸರಿಯಾಗುತ್ತೆ. ನಿನ್ನನ್ನು ನೀನು ಹೆಚ್ಚು ನಂಬು ಎಂದು ಅವರು ಹೇಳಿದ್ದರು. ಇದರ ಬಳಿಕ ನಾನು ಕೊಂಚ ಶಾಂತನಾಗಿದ್ದೆ ಎಂದು ಹೇಳಿದ್ದಾರೆ.
8/ 8
ಕೊಹ್ಲಿಯ ಇನ್ನೊಬ್ಬ ಉತ್ತಮ ಸ್ನೇಹಿತ ಎಂದರೆ ಅದು ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್. ಹೌದು, ಫಾಫ್ ಅವರು ಬೆಂಗಳೂರು ಪ್ರಾಂಚೈಸಿ ಸೇರಿದಾಗ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದರು. ಆದರೆ ಆ ವೇಳೆ ಫಾಫ್ ಅವರು ಟೆಕ್ನಿಕಲಿಯಾಗಿ ಕೊಹ್ಲಿಗೆ ಸಲಹೆ ನೀಡಿದರು. ಇದೂ ಸಹ ಅವರು ಫಾರ್ಮ್ಗೆ ಮರಳಲು ಸಹಾಯಕವಾಯಿತಂತೆ.
First published:
18