Virat Kohli: ಕಿಂಗ್​ ಇಸ್​ ಆಲ್​ವೇಸ್ ಕಿಂಗ್​, ಮತ್ತೆ ನಂಬರ್​ ಒನ್ ಆದ ಕೊಹ್ಲಿ

Virat Kohli: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಯಕತ್ವ ಕಳೆದುಕೊಂಡರೂ. ಕೆಲ ವರ್ಷಗಳಿಂದ ಸರಿಯಾಗಿ ಆಡದಿದ್ದರೂ ಅವರ ಮೇಲಿನ ಕ್ರೇಜ್ ದುಪ್ಪಟ್ಟಾಗಿದೆ.

First published: