ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸ್ನೇಹಿತರೊಂದಿಗೆ ಬೆಂಗಳೂರಿನ ಪ್ರಸಿದ್ಧ ಸೆಂಟ್ರೆಲ್ ಟಿಫಿನ್ ರೂಂ ಮತ್ತು ಕಾರ್ನರ್ ಹೌಸ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಲ್ಲಿ ಮಸಾಲೆದೋಸೆ, ಐಸ್ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್ ಸವಿದು ಸ್ವಾದಿಷ್ಟಕರ ಎಂದು ಇಷ್ಟಪಟ್ಟು ಫೋಸ್ಟ್ ಹಾಕಿದ್ದಾರೆ.