Vijay Hazare Trophy: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ತಮಿಳುನಾಡು ಬ್ಯಾಟರ್​

Vijay Hazare Trophy: ಹರಿಯಾಣ ವಿರುದ್ಧದ ಪಂದ್ಯದಲ್ಲಿ ನಾರಾಯಣ್ ಜಗದೀಶನ್ ಕೇವಲ 123 ಎಸೆತಗಳಲ್ಲಿ 128 ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್‌ಗಳಿವೆ. ಈ ಟೂರ್ನಿಯಲ್ಲಿ ಇದು ಜಗದೀಸನ್ ಅವರ ನಾಲ್ಕನೇ ಶತಕ ಎಂಬುದು ಗಮನಾರ್ಹ.

First published: