RCB 2023: ವಿಜಯ್ ಭಾರದ್ವಾಜ್ ಅವರು ಆರ್‌ಸಿಬಿ ಪ್ರಾಂಚೈಸಿ ಬಗ್ಗೆ ಆಕ್ರೋಶಗೊಂಡಿದ್ದು, ಬೆಂಗಳೂರು ಹೆಸರಿಗೆ ಮರ್ಯಾದೆ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅಲ್ಲದೇ ತಾವಾಗಿದ್ದರೆ ಸಂಪೂರ್ಣ ತಂಡವನ್ನು ಬದಲಿಸುವುದಾಗಿ ಹೇಳಿದ್ದಾರೆ.
ಐಪಿಎಲ್ 2023ರಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಇಡೀ ಋತುವಿನಲ್ಲಿ, ಈ ತಂಡವು 11 ಆಟಗಾರರೊಂದಿಗೆ ಆಡಿಲ್ಲ. ಬದಲಿಗೆ ಅಗ್ರ-4 ಆಟಗಾರರ ಮೇಲೆ ಮಾತ್ರ ತಂಡಕ್ಕಾಗಿ ಆಡುತ್ತಿದ್ದಂತೆ ಕಂಡುಬಂದಿತು.
2/ 7
ಋತುವಿನ ಉದ್ದಕ್ಕೂ ವಿರಾಟ್ ಕೊಹ್ಲಿ (Virat Kohli),ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟ್ಸ್‌ಮನ್‌ಗಳಿಂದ ರನ್‌ಗಳು ಹೊರಬಂದವು. ಬೌಲಿಂಗ್ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವೂ ಉತ್ತಮವಾಗಿತ್ತು.
3/ 7
ಇವರುಗಳನ್ನು ಹೊರತುಪಡಿಸಿ ಉಳಿದವರ ಆಟ ನಿರಾಶಾದಾಯಕವಾಗಿತ್ತು. ಇದರಿಂದಾಗಿ ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ಆರ್‌ಸಿಬಿ ತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4/ 7
ಹೌದು, ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಸಹ ಆರ್‌ಸಿಬಿ ಮೇಲೆ ಸಿಟ್ಟಾಗಿದ್ದಾರೆ. ಅವರು ಡ್ರೆಸ್ಸಿಂಗ್ ರೂಂ ಶೋ ಯೂಟ್ಯೂಬ್ ವಿಡಿಯೋದಲ್ಲಿ ಶ್ರೀನಿವಾಸ್ ಮೂರ್ತಿ ಜೊತೆಗಿನ ಮಾತುಕತೆ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
5/ 7
ಇದೇ ವೇಳೆ ದಿನೇಶ್ ಕಾರ್ತಿಕ್ರನ್ನು ಆರ್‌ಸಿಬಿ ಕೈಬಿಡುವುದು ಖಚಿತ ಎಂದು ಅವರು ಹೇಳಿದ್ದು, ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ಕುರಿತು ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.
6/ 7
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಆರ್‌ಸಿಬಿ ಪ್ರಾಂಚೈಸಿ ಕೋಚ್ ಆಗಿ ನೇಮಿಸಲಿ. ಹೇಗಿದ್ದರೂ ಆರ್‌ಸಿಬಿ ಕೋಚಿಂಗ್ ಸ್ಟಾಫ್ನಲ್ಲಿ 14 ಜನ ತಮಿಳಿಗರಿದ್ದಾರೆ. ಇವರೊಂದಿಗೆ ದಿನೇಶ್ ಕಾರ್ತಿಕ್ ಅವರು ಸೇರಿಕೊಳ್ಳಲಿ ಎಂದಿದ್ದಾರೆ.
7/ 7
ವಿಜಯ್ ಭಾರದ್ವಾಜ್ ಅವರು ಆರ್‌ಸಿಬಿ ಪ್ರಾಂಚೈಸಿ ಬಗ್ಗೆ ಆಕ್ರೋಶಗೊಂಡಿದ್ದು, ಬೆಂಗಳೂರು ಹೆಸರಿಗೆ ಮರ್ಯಾದೆ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅಲ್ಲದೇ ತಾವಾಗಿದ್ದರೆ ಸಂಪೂರ್ಣ ತಂಡವನ್ನು ಬದಲಿಸುವುದಾಗಿ ಹೇಳಿದ್ದಾರೆ.