ಆ ವಿಡಿಯೋದಲ್ಲಿ ಊರ್ವಶಿ ದುಬೈ ಸ್ಟೇಡಿಯಂನಲ್ಲಿ ಕುಳಿತು ಭಾರತ-ಪಾಕಿಸ್ತಾನ ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿತ್ತು. ಟ್ರೋಲ್ ಆದ ನಂತರ ಊರ್ವಶಿ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಊರ್ವಶಿಯ ಬಗ್ಗೆ ನಸೀಮ್ ಷಾ ಅವರನ್ನು ಕೇಳಿದಾಗ, ತನಗೆ ಈ ಹೆಸರಿನ ಯಾವ ಹುಡುಗಿಯೂ ತಿಳಿದಿಲ್ಲ ಎಂದು ಹೇಳಿ ನುಣುಚಿಕೊಂಡಿದ್ದರು.