ಈ ಮೂಲಕ ಟೀಮ್ ಇಂಡಿಯಾದ ಪೂರ್ಣ ಸಮಯದ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ, ರೋಹಿತ್ ಇದುವರೆಗೆ 9 ಸರಣಿಗಳಲ್ಲಿ (ಮೂರು ಸ್ವರೂಪಗಳಲ್ಲಿ) ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 8 ಸರಣಿಗಳಲ್ಲಿ ಗೆಲ್ಲುವ ಮೂಲಕ ಆರಂಭಿಕ ನಾಯಕತ್ವದಲ್ಲಿ ಹೆಚ್ಚು ಸರಣಿ ಗೆದ್ದ ದಾಖಲೆ ಮಾಡಿದ್ದಾರೆ. ಹೀಗಾಗಿ ರೋಹಿತ್ ಅಭಿಮಾನಿಗಳು ಈ ಬಾರಿ ಟಿ20 ವಿಶ್ವಕಪ್ ಪಕ್ಕಾ ಭಾತ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ.