Tokyo Olympics: 125 ವರ್ಷಗಳ ಬಳಿಕ ಒಲಂಪಿಕ್ಸ್​ನಲ್ಲಿ 7 ಪದಕ ಗೆದ್ದ ಭಾರತ; ಈ ಏಳು ತಾರೆಯರಿಂದ ಇತಿಹಾಸ

ಟೋಕಿಯೊ ಒಲಂಪಿಕ್ಸ್​ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ಬಾರಿ ಒಲಂಪಿಕ್ಸ್​ನಲ್ಲಿ ಭಾರತ ಏಳು ಪದಕ ಗೆದ್ದು ಬೀಗಿದೆ. 2012ರ ಲಂಡನ್​ ಒಲಂಪಿಕ್ಸ್​ನಲ್ಲಿ ಆರು ಪದಕ ಗೆದ್ದ ಭಾರತ ಈ ಬಾರಿ ಏಳು ಪದಕ ಗೆದ್ದಿದೆ.

First published: