Virender Sehwag: ವೀರೇಂದ್ರ ಸೆಹ್ವಾಗ್​ಗೆ ಇಂದು ಜನ್ಮದಿನದ ಸಂಭ್ರಮ, ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದ ಸುಲ್ತಾನ್ ಆಫ್ ಮುಲ್ತಾನ್

Virender Sehwag Birthday: ಇಂದು ಭಾರತ ತಂಡದ ಮಾಜಿ ಆಟಗಾರ, ನಜಾಬ್​ ಗಡದ ನವಾಬನಿಗೆ ಇಂದು ಜನ್ಮದಿನದ ಸಂಭ್ರಮ. ಅವರು ಇಂದು ತಮ್ಮ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ವೀರೇಂದ್ರ ಸೆಹ್ವಾಗ್ ಕುರಿತು ಆಸಕ್ತಿಕರ ಸಂಗತಿ ಇಲ್ಲಿದೆ ನೋಡಿ.

First published: