HBD Manish Pandey: ಇಂದು ಮನೀಶ್ ಪಾಂಡೆಗೆ ಜನ್ಮದಿನದ ಸಂಭ್ರಮ, ಐಪಿಎಲ್​ನಲ್ಲಿ ಪಾಂಡೆ ಹೆಸರಲ್ಲಿದೆ ವಿಶೇಷ ದಾಖಲೆ

Happy Birthday Manish Pandey: ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಾಂಡೆ ಈ ದಿನ 10 ಸೆಪ್ಟೆಂಬರ್ 1989 ರಂದು ನೈನಿತಾಲ್ ನಗರದಲ್ಲಿ ಜನಿಸಿದರು.

First published: