HBD Jasprit Bumrah: ಒಂದು ಜೊತೆ ಶೂ-ಶರ್ಟ್​ನಲ್ಲಿ ಜೀವನ ನಡೆಸಿದವ ಈಗ ಸ್ಟಾರ್ ಆಟಗಾರ, ಬುಮ್ರಾ ಕ್ರಿಕೆಟ್​ ಜೀವನದ ರೋಚಕ ಕಥೆ

Jasprit Bumrah Birthday: ಜಸ್ಪ್ರೀತ್ ಬುಮ್ರಾ ಇಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ ಆಡಿ ಕೇವಲ 6 ವರ್ಷಗಳಾಗಿವೆ. ಆದರೆ, ಇಷ್ಟು ಕಡಿಮೆ ಸಮಯದಲ್ಲಿ, ಅವರು ಭಾರತ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ.

First published: